📢RECRUITMENT NEWS :” ಬೆಂಗಳೂರು|ಎಸ್‌ಬಿಐ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ನೇಮಕಾತಿ : ಅರ್ಜಿ ಆಹ್ವಾನ”

By admin

📢RECRUITMENT NEWS :” ಬೆಂಗಳೂರು|ಎಸ್‌ಬಿಐ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ನೇಮಕಾತಿ : ಅರ್ಜಿ ಆಹ್ವಾನ”

Contents
📢RECRUITMENT NEWS :” ಬೆಂಗಳೂರು|ಎಸ್‌ಬಿಐ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ನೇಮಕಾತಿ : ಅರ್ಜಿ ಆಹ್ವಾನ”• ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ :ಬೆಂಗಳೂರು, ಡಿ.12 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಂಸ್ಥೆಯಲ್ಲಿ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಒಟ್ಟು 996 ಹುದ್ದೆಗಳಿಗೆ ದೇಶದಾದ್ಯಂತ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳು ಡಿಸೆಂಬರ್ 23, 2025 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.ಈ ಹುದ್ದೆಗಳಿಗೆ ಆಯ್ಕೆಯಾಗುವವರಿಗೆ ವಾರ್ಷಿಕ ರೂ. 6,20,000 ರಿಂದ 44,70,000 ರವರೆಗೆ ಸಂಬಳ ನೀಡಲಾಗುವುದು. ಹುದ್ದೆಗನುಗುಣವಾಗಿ ವಯೋಮಿತಿ ಮತ್ತು ವಿದ್ಯಾರ್ಹತೆಗಳನ್ನು ನಿಗದಿಪಡಿಸಲಾಗಿದೆ.ಹುದ್ದೆಗಳ ವಿವರ:ವಿ.ಪಿ. ವೆಲ್ತ್ (SRM): 506 ಹುದ್ದೆಗಳು | ವಯೋಮಿತಿ: 26–42 ವರ್ಷ | ವಿದ್ಯಾರ್ಹತೆ: ಪದವಿ + ಎಂಬಿಎಎವಿಪಿ ವೆಲ್ತ್ (RM): 206 ಹುದ್ದೆಗಳು | ವಯೋಮಿತಿ: 23–35 ವರ್ಷ | ವಿದ್ಯಾರ್ಹತೆ: ಪದವಿಗ್ರಾಹಕ ಸಂಬಂಧ ಕಾರ್ಯನಿರ್ವಾಹಕ: 284 ಹುದ್ದೆಗಳು | ವಯೋಮಿತಿ: 20–35 ವರ್ಷ | ವಿದ್ಯಾರ್ಹತೆ: ಪದವಿ• ಸಂಬಳ ಮತ್ತು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ :ವಿ.ಪಿ. ವೆಲ್ತ್ (SRM): ರೂ. 44,70,000 | ಕೊನೆಯ ದಿನ: 02 ಡಿಸೆಂಬರ್ 2025ಎವಿಪಿ ವೆಲ್ತ್ (RM): ರೂ. 30,20,000 | ಕೊನೆಯ ದಿನ: 23 ಡಿಸೆಂಬರ್ 2025ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ: ರೂ. 6,20,000 | ಕೊನೆಯ ದಿನ: 23 ಡಿಸೆಂಬರ್ 2025–ಅರ್ಜಿಶುಲ್ಕ:SC/ST/PWD: ಶುಲ್ಕವಿಲ್ಲ/ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್: ರೂ. 750/ಅರ್ಜಿ ಸಲ್ಲಿಕೆ ಲಿಂಕ್ :👉 https://recruitment.sbi.bank.in/crpd-sco-2025-26-17/apply

• ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ :

ಬೆಂಗಳೂರು, ಡಿ.12 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಂಸ್ಥೆಯಲ್ಲಿ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು 996 ಹುದ್ದೆಗಳಿಗೆ ದೇಶದಾದ್ಯಂತ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳು ಡಿಸೆಂಬರ್ 23, 2025 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಗಳಿಗೆ ಆಯ್ಕೆಯಾಗುವವರಿಗೆ ವಾರ್ಷಿಕ ರೂ. 6,20,000 ರಿಂದ 44,70,000 ರವರೆಗೆ ಸಂಬಳ ನೀಡಲಾಗುವುದು. ಹುದ್ದೆಗನುಗುಣವಾಗಿ ವಯೋಮಿತಿ ಮತ್ತು ವಿದ್ಯಾರ್ಹತೆಗಳನ್ನು ನಿಗದಿಪಡಿಸಲಾಗಿದೆ.

ಹುದ್ದೆಗಳ ವಿವರ:

ವಿ.ಪಿ. ವೆಲ್ತ್ (SRM): 506 ಹುದ್ದೆಗಳು | ವಯೋಮಿತಿ: 26–42 ವರ್ಷ | ವಿದ್ಯಾರ್ಹತೆ: ಪದವಿ + ಎಂಬಿಎ

ಎವಿಪಿ ವೆಲ್ತ್ (RM): 206 ಹುದ್ದೆಗಳು | ವಯೋಮಿತಿ: 23–35 ವರ್ಷ | ವಿದ್ಯಾರ್ಹತೆ: ಪದವಿ

ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ: 284 ಹುದ್ದೆಗಳು | ವಯೋಮಿತಿ: 20–35 ವರ್ಷ | ವಿದ್ಯಾರ್ಹತೆ: ಪದವಿ

• ಸಂಬಳ ಮತ್ತು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ :

ವಿ.ಪಿ. ವೆಲ್ತ್ (SRM): ರೂ. 44,70,000 | ಕೊನೆಯ ದಿನ: 02 ಡಿಸೆಂಬರ್ 2025

ಎವಿಪಿ ವೆಲ್ತ್ (RM): ರೂ. 30,20,000 | ಕೊನೆಯ ದಿನ: 23 ಡಿಸೆಂಬರ್ 2025

ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ: ರೂ. 6,20,000 | ಕೊನೆಯ ದಿನ: 23 ಡಿಸೆಂಬರ್ 2025–

ಅರ್ಜಿಶುಲ್ಕ:

SC/ST/PWD: ಶುಲ್ಕವಿಲ್ಲ/ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್: ರೂ. 750/

ಅರ್ಜಿ ಸಲ್ಲಿಕೆ ಲಿಂಕ್ :

👉 https://recruitment.sbi.bank.in/crpd-sco-2025-26-17/apply