” ಹೊಸಪೇಟೆ|ರಂಗಭೂಮಿ ಬದುಕು, ಹೆಸರು ಎರಡನ್ನು ಕೊಡುತ್ತದೆ : ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಅಭಿಮತ”
• ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ :
ಹೊಸಪೇಟೆ : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಹಕಾರದಿಂದ ಹೊಸಪೇಟೆಯ ಬಹುತ್ವ ಪ್ರತಿಷ್ಠಾನ(ರಿ.) ವತಿಯಿಂದ ಸೆ.28 ವರೆಗೆ
ಹಮ್ಮಿಕೊಂಡಿರುವ ಯುವರಂಗ -2025 ಉಚಿತ ನಾಟಕ ತರಬೇತಿ ಶಿಬಿರವು ಸಂತ ಶಿಶುನಾಳ ಶರೀಫ ರಂಗಮಂದಿರ ಭಾವೈಕ್ಯತಾ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ತರಬೇತಿ ಶಿಬಿರಕ್ಕೆ ಧಾರಾವಾಹಿ ನಟ,ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ. ವಿ. ನಾಗರಾಜ್ ಮೂರ್ತಿ ಅವರು ಶನಿವಾರ ಭೇಟಿ ನೀಡಿದರು.