SPOT NEWS : ಗಂಗಾವತಿ |ಇ-ಬೈಕ್‌ನಲ್ಲಿ ದಟ್ಟ ಹೊಗೆ: ಗಣೇಶ ಸರ್ಕಲ್‌ನಲ್ಲಿ ಆತಂಕ, ತಪ್ಪಿದ ಅನಾಹುತ!
• ಸೆಕ್ಯುಲರ್ ವಾಯ್ಸ್ ನ್ಯೂಸ್ ಗಂಗಾವತಿ:
ನಗರದ ಗಣೇಶ ಸರ್ಕಲ್ ಬಳಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಬೈಕ್‌ನಲ್ಲಿ ಸೋಮವಾರ ದಟ್ಟ ಹೊಗೆ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ನಗರದ ನೂರ್ ಮೊಬೈಲ್ ಅಂಗಡಿ ಮುಂಭಾಗದಲ್ಲಿ ಈ ಘಟನೆ ಸಂಭವಿಸಿದೆ.
ಮಹಾದೇವ ಅವರಿಗೆ ಸೇರಿದ ಎಲೆಕ್ಟ್ರಿಕ್ ಬೈಕ್ ಅನ್ನು ಚಾರ್ಜಿಂಗ್‌ಗೆ ಇಡಲಾಗಿದ್ದ ವೇಳೆ ಬ್ಯಾಟರಿಯಲ್ಲಿ ತಾಂತ್ರಿಕ ದೋಷ ಉಂಟಾಗಿ ಹೊಗೆ ಹೊರಬಂದಿದೆ ಎಂದು ತಿಳಿದು ಬಂದಿದೆ.
ಮಹಾದೇವ ಅವರಿಗೆ ಸೇರಿದ ಎಲೆಕ್ಟ್ರಿಕ್ ಬೈಕ್ ಅನ್ನು ಚಾರ್ಜಿಂಗ್‌ಗೆ ಇಡಲಾಗಿದ್ದ ವೇಳೆ ಬ್ಯಾಟರಿಯಲ್ಲಿ ತಾಂತ್ರಿಕ ದೋಷ ಉಂಟಾಗಿ ಹೊಗೆ ಹೊರಬಂದಿದೆ ಎಂದು ತಿಳಿದು ಬಂದಿದೆ.