ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಹಾಪುರ ಘಟಕದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಪ್ರಯುಕ್ತ ಶ್ರೀ ಚಂದಪ್ಪ ಸರ್ ಅವರಿಗೆ ಮಲ್ಲಣ್ಣಗೌಡ ಮಾಲಿ ಪಾಟೀಲ್ ಗ್ರಾಮ ಪಂಚಾಯತ್ ಅಧ್ಯಕ್ಷರು, ಶಿವರಾಜ ಹವಲ್ದಾರ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಹೈಯ್ಯಾಳಪ್ಪ ನಡುಕೂರ ಎಸ್ಡಿಎಂಸಿ ಸದಸ್ಯರು, ಮೈಲಾರಿ ಪೂಜಾರಿ ಯುವ ಮುಖಂಡರು, ಈರಣ್ಣ ಬೊಮ್ಮಶೆಟ್ಟಿ ಶಿಕ್ಷಕರು ವಿಭೂತಿಹಳ್ಳಿ, ಸುಭಾಷ್ ಚಂದ್ರ ಮು.ಗು ಯಕ್ಕಿಗಡ್ಡಿ, ವಿಶ್ವರಾಧ್ಯ ಬಂಗಾರಿ, ರವಿ ದೊಡ್ಡಮನಿ ಹಾಗೂ ಗೋವಿಂದರಾಜ ಹವಲ್ದಾರ ಅತಿಥಿ ಶಿಕ್ಷಕರು ಮುಡಬೂಳ ಇವರು ಸನ್ಮಾನಿಸಿದರು.

