BIGG BOSS NEWS : ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ಧೂರಿ ಚಾಲನೆ : ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ  ಒಂಟಿ ಜಂಟಿಗಳ ಆಟದಲ್ಲಿ ರಕ್ಷಿತಾ ಶೆಟ್ಟಿ ಔಟ್‌.!

By admin

“ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ಧೂರಿ ಚಾಲನೆ : ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ  ಒಂಟಿ ಜಂಟಿಗಳ ಆಟದಲ್ಲಿ  ಸ್ಪರ್ಧಿ ರಕ್ಷಿತಾ ಶೆಟ್ಟಿ ಔಟ್‌” 

• ಸೆಕ್ಯೂಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ :

ಬೆಂಗಳೂರು :   ನಿನ್ನೆಯಷ್ಟೇ ಹಾಯ್‌ ಎಂದಿರುವ ಸ್ಪರ್ಧಿಗಳೂ  ಒಂದೇ ದಿನ ಬಿಗ್‌ಬಾಸ್‌ ಮನೆಯಲ್ಲಿ ಕಾಲ ಕಳೆದಿದ್ದು, ಮೊದಲ ದಿನವೇ ಬಿಗ್‌ಬಾಸ್‌ ಮನೆಗೆ ಗುಡ್‌ಬೈ ಹೇಳಲಿದ್ದಾರೆ. ಆರಂಭದಲ್ಲೇ ಬಿಗ್‌ಬಾಸ್‌ ನೀಡಿರುವ ಈ ಶಾಕ್‌ನಿಂದ ಉಳಿದ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ. ಸ್ಪರ್ಧಿಗಳು ಕೆಲವೊಂದು ಕಾರಣಗಳನ್ನು ನೀಡಿ ಎಲಿಮಿನೇಟ್ ಮಾಡಬೇಕಾಗುತ್ತದೆ. ಅದರಂತೆ ಮನೆಯಲ್ಲಿ ಬಿಗ್ ಚರ್ಚೆ ನಡೆದಿದೆ.

ಸೋಷಿಯಲ್ ಮೀಡಿಯಾದಲ್ಲಿ ತಪ್ಪು-ತಪ್ಪು ಮಾತಾಡಿ ಫೇಮಸ್ ಆಗೋದು ಒಂದಿ ಇರುತ್ತೆ ಎಂದು ರಕ್ಷಿತಾ ಶೆಟ್ಟಿ ಬಗ್ಗೆ ಜಾಹ್ಮವಿ ಕಾರಣ ನೀಡಿದ್ದಾರೆ. ಮತ್ತೊಂದೆಡೆ ಅಶ್ವಿನಿ ಅವರು ಸ್ಪಂದನಾ ಬಗ್ಗೆ, ಸ್ಪಂದನಾ ಅವರಿಗೆ ಹೊರಗಡೆ ಸಾಕಷ್ಟು ಅವಕಾಶ ಸಿಗಬಹುದು.. ಹೀಗಾಗಿ ಅವರು ಬಿಗ್ ಬಾಸ್​ನಿಂದ  ದಿನವೇ ಬಿಗ್ ಬಾಸ್ ಮನೆಯಲ್ಲಿ  ಒಂಟಿ ಜಂಟಿಗಳ ಆಟದಲ್ಲಿ  ಸಿನಿಮಾ ನಾಯಕಿ ರಕ್ಷಿತಾ ಶೆಟ್ಟಿ ಔಟ್‌  ಹೊರಹೋಗಿದ್ದಾರೆ ಎಂದು ತಿಳಿದಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಈ ಬಾರಿ ದೊಡ್ಮನೆಯೊಳಗೆ ಒಟ್ಟು 18 ಘಟಾನುಘಟಿ ಸ್ಪರ್ಧಿಗಳು ಪ್ರವೇಶಿಸಿದ್ದಾರೆ.  ನಿನ್ನೆ ಸತತ 5 ಗಂಟೆಗಳ ಕಾಲ ನಡೆದ ಗ್ರ್ಯಾಂಡ್ ಓಪನಿಂದ ಎಪಿಸೋಡ್​ನಲ್ಲಿ ಸುದೀಪ್ ಎಲ್ಲ ಸ್ಪರ್ಧಿಗಳು ಪ್ರೀತಿಯಿಂದ ಸ್ವಾಗತಿಸಿ ದೊಡ್ಮನೆಯೊಳಗೆ ಕಳುಹಿಸಿಕೊಟ್ಟರು.  ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಶುರು ಆಗಿದೆ. ಹಾಗಾದರೆ, ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಹೋದ 18 ಸ್ಪರ್ಧಿಗಳು ಯಾರು?, ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ.

ಕಾಕ್ರೋಚ್ ಸುಧಿ,  ಸ್ಪಂದನಾ ಸೋಮಣ್ಣ, ಅಭಿಷೇಕ್ ಶ್ರೀಕಾಂತ್, ಗಿಲ್ಲಿ ನಟ, ಕಾವ್ಯ ಶೈವ, ಅಶ್ವಿನಿ ಎಸ್,  ಎಸ್,ಚಂದ್ರಪ್ರಭ , ಡಾಗ್‌ ಸತೀಶ, ಮಂಜು ಭಾಷಿಣಿ, ಮಾಳು ನಿಪನಾಳ, ರಕ್ಷಿತಾ ಶೆಟ್ಟಿ , ಆರ್.ಜೆ, ಅಮೀತ್‌, ಕರಿಬಸ್ಸಪ್ಪ, ಮಲ್ಲಮ್ಮ, ರಾಶೀಕಾ , ಜಾನ್ವಿ, ಧನುಷಗೌಡ, ಧ್ರವಂತ್‌, ರಾಶಿಕಾ ಶೆಟ್ಟಿ ಎಲ್ಲಾ ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚ್‌ ಸುದೀಪ್‌ ಎಲ್ಲರನ್ನೂ ಪರಿಚಯಿಸಿ  ಸ್ವಾಗತಿಸಿ ಬರಮಾಡಿಕೊಂಡರು. 

 

Contents
“ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ಧೂರಿ ಚಾಲನೆ : ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ  ಒಂಟಿ ಜಂಟಿಗಳ ಆಟದಲ್ಲಿ  ಸ್ಪರ್ಧಿ ರಕ್ಷಿತಾ ಶೆಟ್ಟಿ ಔಟ್‌” • ಸೆಕ್ಯೂಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ :ಬೆಂಗಳೂರು :   ನಿನ್ನೆಯಷ್ಟೇ ಹಾಯ್‌ ಎಂದಿರುವ ಸ್ಪರ್ಧಿಗಳೂ  ಒಂದೇ ದಿನ ಬಿಗ್‌ಬಾಸ್‌ ಮನೆಯಲ್ಲಿ ಕಾಲ ಕಳೆದಿದ್ದು, ಮೊದಲ ದಿನವೇ ಬಿಗ್‌ಬಾಸ್‌ ಮನೆಗೆ ಗುಡ್‌ಬೈ ಹೇಳಲಿದ್ದಾರೆ. ಆರಂಭದಲ್ಲೇ ಬಿಗ್‌ಬಾಸ್‌ ನೀಡಿರುವ ಈ ಶಾಕ್‌ನಿಂದ ಉಳಿದ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ. ಸ್ಪರ್ಧಿಗಳು ಕೆಲವೊಂದು ಕಾರಣಗಳನ್ನು ನೀಡಿ ಎಲಿಮಿನೇಟ್ ಮಾಡಬೇಕಾಗುತ್ತದೆ. ಅದರಂತೆ ಮನೆಯಲ್ಲಿ ಬಿಗ್ ಚರ್ಚೆ ನಡೆದಿದೆ.ಸೋಷಿಯಲ್ ಮೀಡಿಯಾದಲ್ಲಿ ತಪ್ಪು-ತಪ್ಪು ಮಾತಾಡಿ ಫೇಮಸ್ ಆಗೋದು ಒಂದಿ ಇರುತ್ತೆ ಎಂದು ರಕ್ಷಿತಾ ಶೆಟ್ಟಿ ಬಗ್ಗೆ ಜಾಹ್ಮವಿ ಕಾರಣ ನೀಡಿದ್ದಾರೆ. ಮತ್ತೊಂದೆಡೆ ಅಶ್ವಿನಿ ಅವರು ಸ್ಪಂದನಾ ಬಗ್ಗೆ, ಸ್ಪಂದನಾ ಅವರಿಗೆ ಹೊರಗಡೆ ಸಾಕಷ್ಟು ಅವಕಾಶ ಸಿಗಬಹುದು.. ಹೀಗಾಗಿ ಅವರು ಬಿಗ್ ಬಾಸ್​ನಿಂದ  ದಿನವೇ ಬಿಗ್ ಬಾಸ್ ಮನೆಯಲ್ಲಿ  ಒಂಟಿ ಜಂಟಿಗಳ ಆಟದಲ್ಲಿ  ಸಿನಿಮಾ ನಾಯಕಿ ರಕ್ಷಿತಾ ಶೆಟ್ಟಿ ಔಟ್‌  ಹೊರಹೋಗಿದ್ದಾರೆ ಎಂದು ತಿಳಿದಿದೆ.ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಈ ಬಾರಿ ದೊಡ್ಮನೆಯೊಳಗೆ ಒಟ್ಟು 18 ಘಟಾನುಘಟಿ ಸ್ಪರ್ಧಿಗಳು ಪ್ರವೇಶಿಸಿದ್ದಾರೆ.  ನಿನ್ನೆ ಸತತ 5 ಗಂಟೆಗಳ ಕಾಲ ನಡೆದ ಗ್ರ್ಯಾಂಡ್ ಓಪನಿಂದ ಎಪಿಸೋಡ್​ನಲ್ಲಿ ಸುದೀಪ್ ಎಲ್ಲ ಸ್ಪರ್ಧಿಗಳು ಪ್ರೀತಿಯಿಂದ ಸ್ವಾಗತಿಸಿ ದೊಡ್ಮನೆಯೊಳಗೆ ಕಳುಹಿಸಿಕೊಟ್ಟರು.  ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಶುರು ಆಗಿದೆ. ಹಾಗಾದರೆ, ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಹೋದ 18 ಸ್ಪರ್ಧಿಗಳು ಯಾರು?, ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ.ಕಾಕ್ರೋಚ್ ಸುಧಿ,  ಸ್ಪಂದನಾ ಸೋಮಣ್ಣ, ಅಭಿಷೇಕ್ ಶ್ರೀಕಾಂತ್, ಗಿಲ್ಲಿ ನಟ, ಕಾವ್ಯ ಶೈವ, ಅಶ್ವಿನಿ ಎಸ್,  ಎಸ್,ಚಂದ್ರಪ್ರಭ , ಡಾಗ್‌ ಸತೀಶ, ಮಂಜು ಭಾಷಿಣಿ, ಮಾಳು ನಿಪನಾಳ, ರಕ್ಷಿತಾ ಶೆಟ್ಟಿ , ಆರ್.ಜೆ, ಅಮೀತ್‌, ಕರಿಬಸ್ಸಪ್ಪ, ಮಲ್ಲಮ್ಮ, ರಾಶೀಕಾ , ಜಾನ್ವಿ, ಧನುಷಗೌಡ, ಧ್ರವಂತ್‌, ರಾಶಿಕಾ ಶೆಟ್ಟಿ ಎಲ್ಲಾ ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚ್‌ ಸುದೀಪ್‌ ಎಲ್ಲರನ್ನೂ ಪರಿಚಯಿಸಿ  ಸ್ವಾಗತಿಸಿ ಬರಮಾಡಿಕೊಂಡರು.