FESTIVAL HOLIDAY NEWS : “ಇಂದು ಸೆಕ್ಯೂಲರ್‌ ವಾಯ್ಸ್‌ ಕಚೇರಿಗೆ ಬಿಡುವು : ಶನಿವಾರ ಮತ್ತೆ ಓದುಗರ ಕೈಗೆ ಪತ್ರಿಕೆ.!”

By admin

“ಇಂದು  ಸೆಕ್ಯೂಲರ್‌ ವಾಯ್ಸ್‌ ಕಚೇರಿಗೆ ಬಿಡುವು : ಶನಿವಾರ ಮತ್ತೆ ಓದುಗರ ಕೈಗೆ ಪತ್ರಿಕೆ.! ಜನತೆಗೆ ಹಬ್ಬದ ಶುಭಾಶಯ!”

 

Contents
“ಇಂದು  ಸೆಕ್ಯೂಲರ್‌ ವಾಯ್ಸ್‌ ಕಚೇರಿಗೆ ಬಿಡುವು : ಶನಿವಾರ ಮತ್ತೆ ಓದುಗರ ಕೈಗೆ ಪತ್ರಿಕೆ.! ಜನತೆಗೆ ಹಬ್ಬದ ಶುಭಾಶಯ!”• ಸೆಕ್ಯೂಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ :  ವಿಜಯದಶಮಿ ಹಬ್ಬದ ಪ್ರಯುಕ್ತ  “ಸೆಕ್ಯೂಲರ್‌ ವಾಯ್ಸ್‌  ದಿನಪತ್ರಿಕೆಯ ಕಾರ್ಯಾಲಯಕ್ಕೆ” ಗುರುವಾರ ರಜೆ  (ಅ 2) ರಜೆ ಇರುತ್ತದೆ.  ಹೀಗಾಗಿ ಅ.3 ರ ಶುಕ್ರವಾರದ ಸಂಚಿಕೆ ಪ್ರಕಟವಾಗುವುದಿಲ್ಲ.ಶನಿವಾರದಿಂದ ಎಂದಿನಂತೆ  ನಿಮ್ಮ ಪ್ರೀತಿಯ ಸಂಚಿಕೆ ಮುದ್ರಣಗೊಂಡು ಓದುಗರ ಕೈ ಸೇರಲಿದೆ ಎಂದು ಪತ್ರಿಕಾ‌ ವ್ಯವಸ್ಥಾಪಕ ಮಂಡಳಿ ತಿಳಿಸಿದೆ. ನಮ್ಮ ಎಲ್ಲಾ ಪತ್ರಿಕೆ ಓದುಗರಿಗೆ, ಎಲ್ಲಾ ವರದಿಗಾರಿಗೆ ಮತ್ತು ಸಮಸ್ತ ನಾಡಿನ ಜನತೆಗೆ  ವಿಜಯದಶಮಿ, ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ಕೋರಿರುತ್ತಾರೆ.  ತಾಯಿ ಚಾಮುಂಡೇಶ್ವರಿ ದೇವಿಯು ನಿಮ್ಮೆಲ್ಲ ಕಷ್ಟಗಳನ್ನು ಕರಗಿಸಲಿ, ಜೀವನದಲ್ಲಿ ಆರೋಗ್ಯ, ಸುಖ, ಶಾಂತಿ, ಸಂಪತ್ತು ಸಮೃದ್ಧಿಯನ್ನು ಕರುಣಿಸಲಿ  ಎಂದು ಪ್ರಧಾನ ಸಂಪಾದಕರಾದ ಪ್ರಕಾಶ ದೊರೆ ಮತ್ತು ಸಂಪಾದಕಿ ಸಾವಿತ್ರಿದೇವಿ ಪಿ ,ದೊರೆ  ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ. 

• ಸೆಕ್ಯೂಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ : 

 ವಿಜಯದಶಮಿ ಹಬ್ಬದ ಪ್ರಯುಕ್ತ  “ಸೆಕ್ಯೂಲರ್‌ ವಾಯ್ಸ್‌  ದಿನಪತ್ರಿಕೆಯ ಕಾರ್ಯಾಲಯಕ್ಕೆ” ಗುರುವಾರ ರಜೆ  (ಅ 2) ರಜೆ ಇರುತ್ತದೆ.  ಹೀಗಾಗಿ ಅ.3 ರ ಶುಕ್ರವಾರದ ಸಂಚಿಕೆ ಪ್ರಕಟವಾಗುವುದಿಲ್ಲ.ಶನಿವಾರದಿಂದ ಎಂದಿನಂತೆ  ನಿಮ್ಮ ಪ್ರೀತಿಯ ಸಂಚಿಕೆ ಮುದ್ರಣಗೊಂಡು ಓದುಗರ ಕೈ ಸೇರಲಿದೆ ಎಂದು ಪತ್ರಿಕಾ‌ ವ್ಯವಸ್ಥಾಪಕ ಮಂಡಳಿ ತಿಳಿಸಿದೆ. 

ನಮ್ಮ ಎಲ್ಲಾ ಪತ್ರಿಕೆ ಓದುಗರಿಗೆ, ಎಲ್ಲಾ ವರದಿಗಾರಿಗೆ ಮತ್ತು ಸಮಸ್ತ ನಾಡಿನ ಜನತೆಗೆ  ವಿಜಯದಶಮಿ, ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ಕೋರಿರುತ್ತಾರೆ.  ತಾಯಿ ಚಾಮುಂಡೇಶ್ವರಿ ದೇವಿಯು ನಿಮ್ಮೆಲ್ಲ ಕಷ್ಟಗಳನ್ನು ಕರಗಿಸಲಿ, ಜೀವನದಲ್ಲಿ ಆರೋಗ್ಯ, ಸುಖ, ಶಾಂತಿ, ಸಂಪತ್ತು ಸಮೃದ್ಧಿಯನ್ನು ಕರುಣಿಸಲಿ  ಎಂದು ಪ್ರಧಾನ ಸಂಪಾದಕರಾದ ಪ್ರಕಾಶ ದೊರೆ ಮತ್ತು ಸಂಪಾದಕಿ ಸಾವಿತ್ರಿದೇವಿ ಪಿ ,ದೊರೆ  ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.