ರಾಜ್ಯ ಗಮನ ಸೆಳೆದ ಶ್ರೀ ಬಾಲರಾಮನ ವೇಷದ ರಾಚೋಟಿ ಮಾಲಗತ್ತಿ ಮುಡಬೂಳ Last updated: January 21, 2024 11:16 am By admin ಶಹಾಪುರ ತಾಲೂಕಿನ ಮುಡಬೂಳ ಗ್ರಾಮದ ಸಹನಾ ಮಹಾಂತೇಶ ಮಾಲಗತ್ತಿ ಎಂಬ ತಾಯಿ ತನ್ನ ಮೂರು ತಿಂಗಳ ಮಗು ರಾಚೋಟಿ ಮಾಲಗತ್ತಿಗೆ ಶ್ರೀಬಾಲರಾಮನ ವೇಷಭೂಷಣ ತೊಡಿಸುವ ಮೂಲಕ ಶ್ರೀರಾಮೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. Previous Article ಕಂಪ್ಯೂಟರ್ ವಿಜ್ಞಾನ ಮುಂದಿನ ಪೀಳಿಗೆಗೆ ದಾರಿ ದೀಪ: ಡಾ. ರಾಜೇಂದ್ರ ಕೊಂಡಾ Next Article ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ: ವಿವಿಧ ಇಲಾಖೆ ಅಧಿಕಾರಿಗಳ ನಿಯೋಜನೆ ರಾಜ್ಯ ದೇಶ ನಮ್ಮ ಜಿಲ್ಲೆ ಕ್ರೈಮ್ ಸೆ-ವಾ ವಿಶೇಷ ಅಂಕಣ ಇ-ಪೇಪರ್ English Privacy Policy Breaking News ಜಾಹೀರಾತು-ಸುದ್ದಿಗಾಗಿ ಸಂಪರ್ಕಿಸಿ 9902492681