ವಿವೇಕ ಟ್ರೋಫಿ 2024 – ಶ್ರೀಮತಿ ವಿ.ಜಿ ಪದವಿ ಮಹಿಳಾ ಮಹಾವಿದ್ಯಾಲಯ ಕಲಬುರಗಿ ದ್ವಿತೀಯ ಸ್ಥಾನ

By admin

ದಿನಾಂಕ 23.01.2024 ರಂದು ಅಖಿಲ ಭಾರತೀಯ ವಿದ್ಯಾಥಿ೯ ಪರಿಷತ್ ಕಲಬುರಗಿ,ಇವರು ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ,ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಜಿಲ್ಲಾ ಮಟ್ಟದ ಖೇಲೋ ಭಾರತ ವಿವೇಕ ಟ್ರೋಫಿ 2024ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಿದ್ದು,ನಮ್ಮ ಹೈ.ಕ.ಶಿ.ಸಂಸ್ಥೆಯ ವಿ.ಜಿ ಪದವಿ ಮಹಿಳಾ ಮಹಾವಿದ್ಯಾಲಯ ದ್ವಿತೀಯ ಸ್ಥಾನ ಪಡೆದಿದ್ದಕ್ಕಾಗಿ ನಮ್ಮ ಶಿಕ್ಷಣ ಸಂಸ್ಥೆಯ ಅದ್ಯಕ್ಷರು ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಗೂ ನಮ್ಮ ಮಹಾವಿದ್ಯಾಲಯದ ಪ್ರಾಚಾಯ೯ರು, ಭೊದಕ,ಭೊದಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.