ಗೋಗಿ ಪೇಠ್ ಹಾಸ್ಟೆಲ್ ನಲ್ಲಿ ಸರಿಯಾಗಿ ಊಟ ಕೊಡುವುದಿಲ್ಲ: ವಿದ್ಯಾರ್ಥಿಗಳ ಆರೋಪ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಶಹಾಪುರ ತಾಲೂಕಿನ ಗೋಗಿ ಪೇಠ್ ಬಿ.ಸಿ.ಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ಸೇರಿ ಊಟ ಕೊಡುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಗೋಗಿ ಪೇಠ್ ಬಿ.ಸಿ.ಎಂ ಹಾಸ್ಟೆಲ್ ವಾರ್ಡನ್ ಮತ್ತು ಹೇಡ್ ಗೋಳು ಕೇಳುವವರಿಲ್ಲ ಸರಿಯಾಗಿ ವಾರ್ಡ್ ನ ಬರೋದಿಲ್ಲ ಹೇಡ್ಡ ಕುಕ್ಕರ್ ವಾರಕೋಮ್ಮ ಬಂದರು ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ತಮ್ಮ ನೋವು ಹಂಚಿಕೊಂಡರು. ನಾವು ಏನು ಅಡಿಗೆ ಮಾಡುತ್ತೇವೆ ಅದನ್ನೇ ನಿವು ತಿನ್ನಬೇಕು ಯಾರು ನಿವು ಪ್ರಶ್ನೆ ಮಾತನಾಡುವಂತಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದರು.

ವಿದ್ಯಾರ್ಥಿಗಳು ತಮ್ಮ ತಂದೆ ತಾಯಿ ಅವರಿಗೆ ನಮಗೆ ಇಲ್ಲಿ ಊಟದ ಸರಿಯಾಗಿ ಅಂತ ಹೇಳಿದರ. ವಾರ್ಡನ್ ನಿಮ್ಮ ಮಗ ಸರಿಯಾಗಿಲ್ಲ ಓದುತ್ತಿಲ್ಲಾ, ಹಾಸ್ಟೆಲ್ ನಲ್ಲಿ ಜಗಳ ಮಾಡುತ್ತಾನೆ. ಅಂತ ಹೇಳಿ ಇಲ್ಲಸಲ್ಲದ ಆರೋಪಗಳು ವಿದ್ಯಾರ್ಥಿಗಳ ಪಾಲಕರಿಗೆ ದೂರು ಕೊಡುತ್ತಿದ್ದಾರೆ. ವಾರ್ಡನ್ ಹೇಡ ಕುಕ್ಕರ್ ವಾರಗಳಿಂದ ಹಾಸ್ಟೆಲ್ ಗೆ ಬರುತ್ತಿಲ್ಲಾ, ಇದರ ಬಗ್ಗೆ ಕೇಳಿದರೆ ನಿಮಗೆ ಹಾಸ್ಟೆಲಿಂದ ಹೋರಗೆ ಹಾಕುತ್ತೇನೆ. ಊಟ ಕೊಡುವುದಿಲ್ಲ ಅಂತ ಹೇಳಿ ಬೆದರಿಕೆ ಹಾಕುತ್ತಾರೆ. ಇದರಿಂದ ವಿದ್ಯಾರ್ಥಿಗಳು ಮನನೊಂದು ಮಾಧ್ಯಮದವರಿಗೆ ಪೋನ್ ಮಾಡಿ ಸರ್ ನಮ್ಮ ಸಮಸ್ಯೆಗಳು ಕೆಳುವವರು ಯಾರು ಇಲ್ಲಾ ಸರ್ ನಿವಾದರೂ ನಮ್ಮ ಸಮಸ್ಯೆಗಳು ಪರಿಹಾರ ಮಾಡಿ ಸರ್ ಎಂದು ವಿದ್ಯಾರ್ಥಿಗಳು ಕಣ್ಣೀರ್ ಹಾಕಿದರು.