ಗುಡ್ಡಾಪೂರ ಶ್ರೀದಾನಮ್ಮ ದೇವಿಯ ಪುರಾಣಕ್ಕೆ ಚಾಲನೆ

By admin

ಕಲಬುರಗಿ: ನಗರದ ಗಂಗಾನಗರದ ಶ್ರೀ ಹನುಮಾನ್ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದಂಗವಾಗಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿಯಿಂದ ಗುಡ್ಡಾಪೂರ ಶ್ರೀದಾನಮ್ಮ ದೇವಿಯ 19ನೇ ದಿನದ ಪುರಾಣ ಕಾರ್ಯವನ್ನು ಡಾ.ಸವಿತಾ ರಾಜು ದೇವಗಾಂವ ಉದ್ಘಾಟಿಸಿದರು.

ಅಧ್ಯಕ್ಷರಾದ ಅನೀಲ ಕುಡಿ,ಸಂತೋಷ ಹೂಳಗೇರಿ,ಶರಣು ಎಸ್ ಕೌಲಗಿ,ಬಾಬು ಹಾಗುರಗುಂಡಿಗಿ,ಭಗವಂತ ನಾಗಭ,ಮಲ್ಲಮ್ಮ ಜೇವರ್ಗಿ ,ಸಿದ್ದೇಶ್ವರ ಶಾಸ್ತ್ರಿ ಇದ್ದರು.