ನೂತನ ಪಿ.ಎಲ್.ಡಿ ನಿರ್ದೇಶಕಿಗೆ ಬಿಜೆಪಿ ಜಿಲ್ಲಾಧ್ಯಕ್ಷರಿಂದ ಸನ್ಮಾನ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಇಂದು ಶಹಾಪುರ ಪಟ್ಟಣದ ಪಿ,ಎಲ್,ಡಿ ಬ್ಯಾಂಕ್ ನ ನೂತನವಾಗಿ ನಿರ್ದೇಶಕರಾಗಿ ಆಯ್ಕೇಯಾದ ಸಗರ ಗ್ರಾಮದ ಲಕ್ಷ್ಮೀ ದೊಡ್ಡ ಮಲ್ಲಪ್ಪ ಕೊಡ್ಲೂರ ಇವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ ಅವರು ನೂತನ ನಿರ್ದೇಶಕರಿಗೆ ಸನ್ಮಾನಿಸಿ ಶುಭಾ ಕೋರಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಕಾಮಾ,ಗ್ರಾಮೀಣ ಮಂಡಲ ಅಧ್ಯಕ್ಷ ತಿರುಪತಿ ಹತ್ತಿಕಟಿಗಿ, ಹಿರಿಯ ಮುಖಂಡ ಬಸವರಾಜಪ್ಪಗೌಡ ವಿಭೂತಿಹಳ್ಳಿ, ಸಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಎಸ್ ಸಿದ್ರಾ ಹಾಗೂ ತಿರುಪತಿ, ನಾಗಣ್ಣ ಜಾಯಿ, ಭೀಮರಾಯ ಸೇರಿ ಮತ್ತು ಸಗರ ಗ್ರಾಮದ ಪ್ರಮುಖರಾದ ಶ್ರೀ ನಾಗರಾಜ ಕೊಡ್ಲೂರ, ಹಣಮಂತ್ರಾಯ ಕೊಡ್ಲೂರ, ಗಣೇಶ ಜಾಯಿ, ಜಗನ್ನಾಥ ಪತ್ಥಾರ, ಶಿವಶರಣ ಕೊಡ್ಲೂರ, ರಫೀಕ್ ವಜೀರ್, ಬಸವರಾಜ ಹೇರುಂಡಿ, ಮಲ್ಲಿನಾಥ ವಮ್ಮಾ, ಲಕ್ಣ್ಮಣ ಯಾದವ, ರಹೀಮ ಚೌಧರಿ ಹಾಗೂ ಇರರರು ಉಪಸ್ಥಿತರಿದ್ದರು.