YADGIRI NEWS :”ಯಾದಗಿರಿ |ನವರಾತ್ರಿ ಮನದ ಕತ್ತಲೆ ಶುದ್ದಿಗೊಳಿಸುವ ಸಂಕೇತ: ಶಾಸಕ ಶರಣಗೌಡ ಕಂದಕೂರು”

By admin

“ಯಾದಗಿರಿ |ನವರಾತ್ರಿ ಮನದ ಕತ್ತಲೆ ಶುದ್ದಿಗೊಳಿಸುವ ಸಂಕೇತ: ಶಾಸಕ ಶರಣಗೌಡ ಕಂದಕೂರು”

ಯಾದಗಿರಿ ಬೆಟ್ಟದ ದೇವಿಗೆ ವಿಶೇಷ ಪೂಜೆ.!

Contents
“ಯಾದಗಿರಿ |ನವರಾತ್ರಿ ಮನದ ಕತ್ತಲೆ ಶುದ್ದಿಗೊಳಿಸುವ ಸಂಕೇತ: ಶಾಸಕ ಶರಣಗೌಡ ಕಂದಕೂರು”ಯಾದಗಿರಿ ಬೆಟ್ಟದ ದೇವಿಗೆ ವಿಶೇಷ ಪೂಜೆ.!• ಸೆಕ್ಯೂಲರ್‌ ವಾಯ್ಸ್‌ ಯಾದಗಿರಿ ನ್ಯೂಸ್‌ :ಯಾದಗಿರಿ : ದಸರಾ ಹಬ್ಬ ಮತ್ತು ನವರಾತ್ರಿ ಉತ್ಸವ ಮನುಷ್ಯನ ಮನದ ಕತ್ತಲೆ ಕಳೆದು ಶುದ್ದಿ ಮಾಡುವ ಸಂಕೇತವೆಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.ಇಲ್ಲಿನ ಬೆಟ್ಟದ ಭುವನೇಶ್ವರಿ ಮಂದಿರ ಟ್ರಸ್ಟ್ ಆಯೋಜಿಸಿದ್ದ 44 ನೇ ವರ್ಷದ ದಸರಾ ಉತ್ಸವ ಮತ್ತು ಶತಚಂಡಿ ಹೋಮಯಜ್ಞ ದರ್ಶನ ಹಾಗೂ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ನೆರವೇರಿಸಿ ಮಾತನಾಡಿದ ಅವರು. ಒಂಬತ್ತು ದಿನಗಳ ದೇವಿ ಆರಾಧನೆಯಿಂದ ಪ್ರತಿಯೊಬ್ಬರ ಬದುಕು ಹೊಸ ದಿಕ್ಕಿನಡೆಗೆ ಹೊಗುತ್ತದೆ ಎಂದರು.ಶಿಷ್ಟರನ್ನು ರಕ್ಷಿಸಿ,  ದುಷ್ಟರನ್ನು ಸಂಹರಿಸುವ ದೇವಿ ಜಗನ್ಮಾಥೆಯನ್ನು ಎಲ್ಲರೂ ಭಕ್ತಿಯಿಂದ ಆರಾಧಿಸುವ ಮೂಲಕ ಜೀವನದಲ್ಲಿ ಸರಿದಾರಿಯಲ್ಲಿ ನಡೆಯೊಣ ಎಂದರು.ಗುಡ್ಡದ ಮೇಲೆ 44 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ದಸರಾ ಮಹೋತ್ಸವದಿಂದ ಈ ಸ್ಥಳ ಪುಣ್ಯದ ಜಾಗವಾಗಿದೆ ಎಂದು ಶಾಸಕರು ಹೇಳಿದರು. ಸೇರಿದ ಭಕ್ತರೊಂದಿಗೆ ಸಾಮೂಹಿಕ ಪ್ರಸಾದ ಸ್ವೀಕರಿದರು. ಟ್ರಸ್ಟ್ ನ ಪೂಜಾರಿಗಳಾದ ಶಿವರಾಮ ಕಟ್ಟಿಮನಿ, ಶರಣಬಸವ ಕಟ್ಟಮನಿ ಮಂಗಳಾರುತಿ ನೇರವೇರಿಸಿದರು.ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಮಲ್ಲನಗೌಡ ಹಳಿಮನಿ, ಅಜಯರೆಡ್ಡಿ ಎಲ್ಹೇರಿ, ವಿಕಾಸ್ ಸಿಂದೆ, ಲಕ್ಷ್ಮಣ ಕೂಡ್ಲೂರ್, ಬಾಲು ದಾಸರಿ, ರಜನಿಕಾಂತ್ ಕಟ್ಟಾ, ತಾಯಪ್ಪ ನಾಗಲಾಪೂರ್, ಮಲ್ಲುಗೌಡ ಹೊಸಳ್ಳಿ, ರಾಜೇಶೆಟ್ಟಿ, ಸಾಗರ್ ಸೈದಾಪೂರ್, ಆನಂದರಡ್ಡಿ ವಡವಟ್, ಗುರುನಾಥ ತಲಾರಿ, ಸಿದ್ದಲಿಂಗರೆಡ್ಡಿ ಅರಕೇರಾ ಬಿ, ಸೇರಿದಂತೆ ಇತರರು ಇದ್ದರು.

• ಸೆಕ್ಯೂಲರ್‌ ವಾಯ್ಸ್‌ ಯಾದಗಿರಿ ನ್ಯೂಸ್‌ :

ಯಾದಗಿರಿ : ದಸರಾ ಹಬ್ಬ ಮತ್ತು ನವರಾತ್ರಿ ಉತ್ಸವ ಮನುಷ್ಯನ ಮನದ ಕತ್ತಲೆ ಕಳೆದು ಶುದ್ದಿ ಮಾಡುವ ಸಂಕೇತವೆಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.

ಇಲ್ಲಿನ ಬೆಟ್ಟದ ಭುವನೇಶ್ವರಿ ಮಂದಿರ ಟ್ರಸ್ಟ್ ಆಯೋಜಿಸಿದ್ದ 44 ನೇ ವರ್ಷದ ದಸರಾ ಉತ್ಸವ ಮತ್ತು ಶತಚಂಡಿ ಹೋಮಯಜ್ಞ ದರ್ಶನ ಹಾಗೂ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ನೆರವೇರಿಸಿ ಮಾತನಾಡಿದ ಅವರು. ಒಂಬತ್ತು ದಿನಗಳ ದೇವಿ ಆರಾಧನೆಯಿಂದ ಪ್ರತಿಯೊಬ್ಬರ ಬದುಕು ಹೊಸ ದಿಕ್ಕಿನಡೆಗೆ ಹೊಗುತ್ತದೆ ಎಂದರು.ಶಿಷ್ಟರನ್ನು ರಕ್ಷಿಸಿ,  ದುಷ್ಟರನ್ನು ಸಂಹರಿಸುವ ದೇವಿ ಜಗನ್ಮಾಥೆಯನ್ನು ಎಲ್ಲರೂ ಭಕ್ತಿಯಿಂದ ಆರಾಧಿಸುವ ಮೂಲಕ ಜೀವನದಲ್ಲಿ ಸರಿದಾರಿಯಲ್ಲಿ ನಡೆಯೊಣ ಎಂದರು.

ಗುಡ್ಡದ ಮೇಲೆ 44 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ದಸರಾ ಮಹೋತ್ಸವದಿಂದ ಈ ಸ್ಥಳ ಪುಣ್ಯದ ಜಾಗವಾಗಿದೆ ಎಂದು ಶಾಸಕರು ಹೇಳಿದರು. ಸೇರಿದ ಭಕ್ತರೊಂದಿಗೆ ಸಾಮೂಹಿಕ ಪ್ರಸಾದ ಸ್ವೀಕರಿದರು. ಟ್ರಸ್ಟ್ ನ ಪೂಜಾರಿಗಳಾದ ಶಿವರಾಮ ಕಟ್ಟಿಮನಿ, ಶರಣಬಸವ ಕಟ್ಟಮನಿ ಮಂಗಳಾರುತಿ ನೇರವೇರಿಸಿದರು.

ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಮಲ್ಲನಗೌಡ ಹಳಿಮನಿ, ಅಜಯರೆಡ್ಡಿ ಎಲ್ಹೇರಿ, ವಿಕಾಸ್ ಸಿಂದೆ, ಲಕ್ಷ್ಮಣ ಕೂಡ್ಲೂರ್, ಬಾಲು ದಾಸರಿ, ರಜನಿಕಾಂತ್ ಕಟ್ಟಾ, ತಾಯಪ್ಪ ನಾಗಲಾಪೂರ್, ಮಲ್ಲುಗೌಡ ಹೊಸಳ್ಳಿ, ರಾಜೇಶೆಟ್ಟಿ, ಸಾಗರ್ ಸೈದಾಪೂರ್, ಆನಂದರಡ್ಡಿ ವಡವಟ್, ಗುರುನಾಥ ತಲಾರಿ, ಸಿದ್ದಲಿಂಗರೆಡ್ಡಿ ಅರಕೇರಾ ಬಿ, ಸೇರಿದಂತೆ ಇತರರು ಇದ್ದರು.