
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ನಗರದ ಬಿಜೆಪಿ ಜಿಲ್ಲಾ ಕಾರ್ಯದಲ್ಲಿ ಇಂದು ಬೆಳಗ್ಗೆ 76ನೇ ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆ
ರಾಷ್ಟ್ರಧ್ವಜಾರೋಹಣವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ ನೇರವೇರಿಸಿ ಮಾತನಾಡಿದ ಅವರು
ದೇಶದ ಇತಿಹಾಸದಲ್ಲಿ ಗಣರಾಜ್ಯೋತ್ಸವ ಅತ್ಯಂತ ಮಹತ್ವದ ಮತ್ತು ಸಂಭ್ರಮದ ದಿನಾ ವಾಗಿದೆ.ಸಂವಿಧಾನವನ್ನು ಅಳವಡಿಸಿಕೊಂಡು ದಿನವಾಗಿದೆ ಎಂದು ಹೇಳಿದರು.
ಗಣ್ಯರೆಲ್ಲರೂ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ, ನಾಗರತ್ನ ಕುಪ್ಪಿ, ಖಂಡಪ್ಪ ದಾಸನ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮತ್ತು ಪರುಶುರಾಮ ಕುರಕುಂದಿ, ರಾಚಣ್ಣಗೌಡ ಮುದ್ನಾಳ,ಮಹೇಶರಡ್ಡಿ ಮುದ್ನಾಳ, ದೆವಿಂದ್ರನಾಥ ನಾದ, ವೆಂಕಟರಡ್ಡಿ ಅಬ್ಬೆತುಮಕೂರು,ಯುಡ ಮಾಜಿ ಅಧ್ಯಕ್ಷ ಬಸವರಾಜ ಚಂಡ್ರಕಿ, ಚನ್ನುಗೌಡ ಬಿಳಾರ,ಜಿಲ್ಲಾ ವಕ್ತಾರ ಹಣಮಂತ ಇಟಗಿ, ಮಾರುತಿ ಕಲಾಲ್, ಮಲ್ಲಿಕಾರ್ಜುನ ಹೊನಿಗೇರಿ,ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ್ ಮತ್ತು ಸುರೇಶ್ ಅಂಬಿಗೆರ,ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ,ವಿಜಯಲಕ್ಷ್ಮಿ ನಾಯಕ,ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡನೊರ,ನಗರ ಸುನಿತಾ ಚೌವ್ಹಾಣ, ಅಧ್ಯಕ್ಷ ಲಿಂಗಪ್ಪ ಹತ್ತಿಮನಿ,ವೀಣಾ ಮೋದಿ,ಮಂಜುನಾಥ ಜಡಿ, ಬಸವರಾಜ ಬಿಳಾರ,ದೀಪಾ ರಸಳಕರ,ರಮೇಶ್ ದೊಡಮನಿ, ಮಲ್ಲಿಕಾರ್ಜುನ ಕಟ್ಟಿಮನಿ, ಚಂದ್ರಕಾಂತ ಮಡ್ಡಿ,ಮಹೇಶ್ ಕುರುಕುಂಬಳ,ಶರಣುಗೌಡ ಅಲಿಪುರ,ಲಕ್ಷ್ಮೀಪುತ್ರ ಪಾಟೀಲ್, ಮಹಾದೇವಪ್ಪ ಗಣಪುರ,ನಾಗಪ್ಪ ಗಚ್ಚಿನಮನಿ,ಚಂದ್ರಶೇಖರ ಕಡೇಸೂರ, ಮಲ್ಲು ಕೋಲಿವಾಡ, ಭೀಮಾಬಾಯಿ ಶಂಡಗಿ, ಶಕುಂತಲಾ ಜಿ, ಸುಭಾಷ್ ಮ್ಯಾಳಿಕೇರಿ, ಸುರೇಶ್ ರಾಠೋಡ, ನಾಗಪ್ಪ ಬೆನಕಲ್,ಶಾಂತುಗೌಡ ಪಗಲಾಪುರ, ಆಂಜನೇಯ ಬಬಲಾದಿ, ಮಲ್ಲು ಸ್ವಾಮಿ ಗುರುಸುಣಗಿ, ಶ್ರೀನಿವಾಸ ಗುಡಗುಡಿ,ರವಿ ರಾಠೋಡ,ಸಾಬು ಬಗಲಿ ಸೇರಿದಂತೆ ಅನೇಕರು ಕಾರ್ಯಕರ್ತರು ಉಪಸ್ಥಿತರಿದ್ದರು.
