LOCAL NEWS :”ಕೊಪ್ಪಳ| ಡಿಎಸ್ಎಸ್( ಎನ್. ಮೂರ್ತಿಸ್ಥಾಪಿತ ಬಣ) ವಿವಿಧ ಘಟಕಗಳಿಗೆ ನೂತನ ಪದಾಧಿಕಾರಿಗಳ ನೇಮಕ”

By admin

“ಕೊಪ್ಪಳ| ಡಿಎಸ್ಎಸ್(ಎನ್.ಮೂರ್ತಿಸ್ಥಾಪಿತ ಬಣ) ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ”

Contents
“ಕೊಪ್ಪಳ| ಡಿಎಸ್ಎಸ್(ಎನ್.ಮೂರ್ತಿಸ್ಥಾಪಿತ ಬಣ) ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ”• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿಯ(ಎನ್. ಮೂರ್ತಿ ಸ್ಥಾಪಿತ ಬಣ) ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಶನಿವಾರ ನಡೆಯಿತು. ಸಂಘಟನೆಯ ಜಿಲ್ಲಾಅಧ್ಯಕ್ಷ ಮರಿಸ್ವಾಮಿ ಕನಕಗಿರಿ ಅವರ ಅಧ್ಯಕ್ಷತೆಯಲ್ಲಿ ಕಲಬುರ್ಗಿ ವಿಭಾಗದ ಉಪಾಧ್ಯಕ್ಷ ಸಿದ್ದಪ್ಪ ಕಲಾಲ ಬಂಡಿ ಅವರ ನೇತೃತ್ವದಲ್ಲಿ ಹಾಗೂ ಆರ್ ಪಿ ಐ (ಬಿ) ಜಿಲ್ಲಾ ಉಪಾಧ್ಯಕ್ಷ ಯಮನೂರಪ್ಪ ಮೆನೇದಾಳ, ಮಹಿಳಾ ಘಟಕದ  ಜಿಲ್ಲಾ ಅಧ್ಯಕ್ಷೆ ಸರಸ್ವತಿ ನಾಗರಾಜ್ ಉಪಸ್ಥಿತಿಯಲ್ಲಿ ನೇಮಕ ಪ್ರಕ್ರಿಯೆಗೆ ಕೈಗೊಳ್ಳಲಾಯಿತು.ನೂತನ ಪದಾಧಿಕಾರಿಗಳ ನೇಮಕ ವಿವರ : ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ(ಲಲಿತಾ ಮಜ್ಜಿಗಿ) ತಾಲೂಕು ಅಧ್ಯಕ್ಷೆ(ನಾಗರತ್ನ ಪವಾರ) ಜಿಲ್ಲಾ ಸಹ ಕಾರ್ಯದರ್ಶಿ(ಸಣ್ಣ ಮಲ್ಲಪ್ಪ ಹುಣಸಿಹಾಳ) ಜಿಲ್ಲಾ ಕಾರ್ಯ ದರ್ಶಿ(ಮರಿಸ್ವಾಮಿ  ಕೆ. ಕನಕಗಿರಿ) ಜಿಲ್ಲಾ ಮಹಿಳಾ ಉಪಾಧ್ಯಕ್ಷೆ (ಮಂಜುಳಾ ಬೆಟಗೇರಿ) ಜಿಲ್ಲಾ ಸಂಘಟನಾ ಕಾರ್ಯ ದರ್ಶಿ (ಶಶಿಕುಮಾರ್ ಹಿರೇ ಮನ್ನಾಪುರ) ಅವರನ್ನು ಆಯ್ಕೆ ಮಾಡಲಾಯಿತು.ಈ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಒಮ್ಮತದಿಂದ ವಿವಿಧ ಘಟಕ ಗಳಿಗೆ ಪದಾಧಿಕಾರಿಗಳ ನೇಮಕ ಮಾಡಿದ್ದು ಸಂಘಟನೆಯ ಜವಾಬ್ದಾರಿ ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕೆಂದು  ಪದಾಧಿಕಾರಿಗಳಿಗೆ ಹೇಳಿದರು.ಈ ಕುರಿತು ಅಲೆಮಾರಿ ಸಮುದಾಯದ ಸಂಘದ ಜಿಲ್ಲಾ ಅಧ್ಯಕ್ಷ ಸಂಜಯ್ ದಾಸ ಕೌಜಗೇರಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:

ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿಯ(ಎನ್. ಮೂರ್ತಿ ಸ್ಥಾಪಿತ ಬಣ) ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಶನಿವಾರ ನಡೆಯಿತು.

 ಸಂಘಟನೆಯ ಜಿಲ್ಲಾಅಧ್ಯಕ್ಷ ಮರಿಸ್ವಾಮಿ ಕನಕಗಿರಿ ಅವರ ಅಧ್ಯಕ್ಷತೆಯಲ್ಲಿ ಕಲಬುರ್ಗಿ ವಿಭಾಗದ ಉಪಾಧ್ಯಕ್ಷ ಸಿದ್ದಪ್ಪ ಕಲಾಲ ಬಂಡಿ ಅವರ ನೇತೃತ್ವದಲ್ಲಿ ಹಾಗೂ ಆರ್ ಪಿ ಐ (ಬಿ) ಜಿಲ್ಲಾ ಉಪಾಧ್ಯಕ್ಷ ಯಮನೂರಪ್ಪ ಮೆನೇದಾಳ, ಮಹಿಳಾ ಘಟಕದ  ಜಿಲ್ಲಾ ಅಧ್ಯಕ್ಷೆ ಸರಸ್ವತಿ ನಾಗರಾಜ್ ಉಪಸ್ಥಿತಿಯಲ್ಲಿ ನೇಮಕ ಪ್ರಕ್ರಿಯೆಗೆ ಕೈಗೊಳ್ಳಲಾಯಿತು.

ನೂತನ ಪದಾಧಿಕಾರಿಗಳ ನೇಮಕ ವಿವರ : ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ(ಲಲಿತಾ ಮಜ್ಜಿಗಿ) ತಾಲೂಕು ಅಧ್ಯಕ್ಷೆ(ನಾಗರತ್ನ ಪವಾರ) ಜಿಲ್ಲಾ ಸಹ ಕಾರ್ಯದರ್ಶಿ(ಸಣ್ಣ ಮಲ್ಲಪ್ಪ ಹುಣಸಿಹಾಳ) ಜಿಲ್ಲಾ ಕಾರ್ಯ ದರ್ಶಿ(ಮರಿಸ್ವಾಮಿ  ಕೆ. ಕನಕಗಿರಿ) ಜಿಲ್ಲಾ ಮಹಿಳಾ ಉಪಾಧ್ಯಕ್ಷೆ (ಮಂಜುಳಾ ಬೆಟಗೇರಿ) ಜಿಲ್ಲಾ ಸಂಘಟನಾ ಕಾರ್ಯ ದರ್ಶಿ (ಶಶಿಕುಮಾರ್ ಹಿರೇ ಮನ್ನಾಪುರ) ಅವರನ್ನು ಆಯ್ಕೆ ಮಾಡಲಾಯಿತು.

ಈ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಒಮ್ಮತದಿಂದ ವಿವಿಧ ಘಟಕ ಗಳಿಗೆ ಪದಾಧಿಕಾರಿಗಳ ನೇಮಕ ಮಾಡಿದ್ದು ಸಂಘಟನೆಯ ಜವಾಬ್ದಾರಿ ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕೆಂದು  ಪದಾಧಿಕಾರಿಗಳಿಗೆ ಹೇಳಿದರು.

ಈ ಕುರಿತು ಅಲೆಮಾರಿ ಸಮುದಾಯದ ಸಂಘದ ಜಿಲ್ಲಾ ಅಧ್ಯಕ್ಷ ಸಂಜಯ್ ದಾಸ ಕೌಜಗೇರಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.