LOCAL EXPRESS: “ಕೊಪ್ಫಳ| ಹೆಬ್ಬಾವು ಕೋತಿಗೆ ಬಿಗಿಯಾಗಿ ಸುತ್ತಿಕೊಂಡ ಪರಿಣಾಮ :ಉಸಿರುಗಟ್ಟಿ ಜೀವ ಬಿಟ್ಟ ಕೋತಿ”

ದನಕರು-ಎಮ್ಮೆ ಮೈತೊಳೆಯಲು ಹೋದ ಯುವಕ ಮುದಿಯಪ್ಪ ಮೇಕಾಳಿ ಎನ್ನುವವನು ಹೆಬ್ಬಾವು ಕಂಡು ಆತಂಕಗೊಂಡಿದ್ದಾನೆ. ಮುದಿಯಪ್ಪ ತನ್ನ ಸ್ನೇಹಿತರನ್ನು ಕರೆದು ತೋರಿಸಿದಾಗ ಕೋತಿಯನ್ನು ತನ್ನ ದೇಹದಲ್ಲಿ ಹೆಬ್ಬಾವು ಬೀಗಿದು ಸುತ್ತಿಕೊಂಡಿದ್ದು ಉಸಿರಾಡಲು ಪರದಾಡುತ್ತಿದ್ದ ಕೋತಿಯು ಕೊನೆಗೂ ಪ್ರಾಣ ಹೋಯಿತು. ಈ ದೃಶ್ಯ ಸ್ಥಳೀಯ ಜನ ಮೊಬೈಲ್‌ನಲ್ಲಿ ಸೆರೆಹಿಡಿದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
9902492681
Join WhatsApp Group
Sign in to your account