ರುಡಾಲಿ(ಪುಸ್ತಕ ‌ಕುರಿತ ಬರಹ)

By admin

ಬರಹ-ಬಿನಿತ .ಜಿ

ಪುಸ್ತಕ: ರುಡಾಲಿ, ಲೇಖಕಿ: ಮಹಾಶ್ವೇತಾದೇವಿ
ಕನ್ನಡಕ್ಕೆ : ಎಚ್.ಎಸ್.ಶ್ರೀಮತಿ
ರಡಾಲಿ ಪದ ಮರಾಠಿ ಭಾಷೆಯಲ್ಲಿ ಅಳುವು ಅಂತ ಎಂಬರ್ಥ ಪುಸ್ತಕದಲ್ಲಿ ರುಡಾಲಿ ಪದವು ಅಳುವರು ಎಂಬ ಅರ್ಥದಲ್ಲಿ ಬಳಸಿದ್ದಾರೆ.
ರುಡಾಲಿ ಅನ್ನುವುದು ಒಂದು ಕೆಲಸಮಾಗಿ ರುಡಿಯಲ್ಲಿ ಬಂದಿದೆ ಈ ಪುಸ್ತಕದಲ್ಲಿ ಶನಿಚರಿಯ ಮತ್ತು ಭಿಕನಿಯ ಪಾತ್ರ ಮುಖ್ಯವಾಗಿದೆ .


ಶನಿಚರಿಯ ಅವಳ ಮನೆಯು ಅಷ್ಟೇನು ಶ್ರೀಮಂತವಾಗಿ ಇರಲ್ಲಿ ದಿನಾ ಕೂಲಿ ಮಾಡಿ ಜೀವನ ನಡೆಯುತ್ತಿತ್ತು ಅವಳ ಗಂಡ ಮಗ ಸೊಸೆ ಇದ್ದರು ಗಂಡ ಸತ್ತ ಮೇಲೆ ಮಗನೆ ಸಾಕುತ್ತಿದ್ದ ಮಗನಿಗೆ ಅವನು ಸಾಯುವುದಕಿಂತ ಮಚ್ಚೆ ಶನಿಚರಿಗೆ ಮೊಮ್ಮಮಗ ಹುಟ್ಟಿದ ಆಮೇಲೆ ಮಗನು ಸತ್ತುಹೋದಾಗ ಶನಿಚರಿವು ಅವಳ ಅತ್ತೆ ನಿನು ಶನಿವಾರ ಹುಟ್ಟಿದವಳು ನೀ ಯಾವಾಗಲೂ ಶನಿ ಎಂದು ಅರಿವು ಆಗಿ ಬೇಸರವಾಯಿತು ಹಾಗೆ ಮನೆಯು ನಡೆಯಿತು ಅವಳಿಗೆ ಇನ್ನೊಂದು ಆಘಾತ ಎನು ಎಂದರೆ ಅವಳ ಮನೆಯ ಬಡತನ ನೋಡಿ ವ್ಯಪಾರಿಯ ಜೊತೆಯಲ್ಲಿ ಓಡಿಹೋದಳು ಎಂದು ಊರಿನಿಂದ ಕೇಳಿಬಂತು ಶನಿವು ಅರ್ಧದಷ್ಟು ಒಡೆದು ಹೋಗಿದ್ದಳು ಮೊಮ್ಮಗನ್ನು ನೋಡಿ ಬದುಕಲು ಸಾಧ್ಯವಾಯಿತು ಅವಳಿಗೆ ಆಗುವುದೆ ಹಾಗೆ ಎನೊ ಗೊತ್ತಿಲ್ಲ ಮೊಮ್ಮಗನು ಜಾತ್ರೆಗೆ ಹೋಗಿ ಅವನು ಶನಿಚರಿಂದ ದೂರ ಊರಿನ ನಾಟಕ ಮಾಡುವವರ ಜೊತೆ ಹೋಗೆಬಿಟ್ಟ ಆಗಾಗಲೇ ಬಾಲ್ಯದ ಗೆಳತಿ ಭಿಕನಿ ಸಿಕ್ಕಳು ಅವಳ ಬಾಳು ಶನಿಚರಿಯ ಹಾಗೆ ಆಗಿತ್ತು ಅವಳಿ ಶನಿಚರಿಯು ಮನೆಯಲ್ಲಿ ಇರು ನನ್ನ ಜೊತೆ ಎಂದು ಕರೆತಂದಳು. ಶನಿಚರಿ ಅವರ ಊರಿನ ಗೌಡರು (ರಜಪೂತರು) ಅವರೆ ಆ ಊರಿನ ಗೌಡರು ಅವರು ಹೇಗೆ ಗೌಡರು ಆದರು ಅಂದರೆ ಅಲ್ಲಿ ಕೇಳಸಮುದಾಯದ ಜನರ ಹತ್ತಿರ ಇದ್ದ ಆಸ್ತಿ ಎನ್ನು ರಾಜನಿಗೆ ಕೊಟ್ಟರು ಆ ರಾಜನು ನೀವು ರಜಪೂತರು ನನಗೆ ತುಂಬಾ ಸಾಹಯ ಮಾಡಿದ್ದಿರಿ ನಿಮಗೆ ನಾನು ಒಂದು ಖಡ್ಗ ಕೊಡತಿನಿ ( ಅವರ ಬಲವುಳ್ಳ ಎಂದು ಅರ್ಥಮಾಡುವುದ್ದಕ್ಕೆ) ಅದು ಎಷ್ಟು ದೂರಹೋಗುತ್ತೆ ಅಷ್ಟೇ ಆಸ್ತಿ ಕೊಟ್ಟ ಅದನ್ನು ತೆಗೆದುಕೊಂಡು ಕೇಳ ಸಮುದಾಯಕ್ಕೆ ಆಳುತ್ತಿದ್ದರು ಅವರ ಹೊಲದಲ್ಲಿ ಕೇಲಸಮಾಡುವರಿಗೆ ಸೂಳೆ ಹಾಗೆ ನೋಡಿ ಕೋಳುತ್ತಿದ್ದರು. ಕೇಲವು ಗೌಡರು ಅವರ ಹೆಂಡತಿ ಹಾಗೆ ನೋಡಿಕೊಂಡು ಅವಳು ಸತ್ತಮೇಲೆ ಅವಳ ಮಗಳಿಗೆ ಅಣ್ಣ ಜೊತೆಯಲ್ಲಿ ಮಲಗು ಎಂದು ಹೇಳುತ್ತಿದ್ದರು ಹೀಗೆ ಇತ್ತು ಶನಿಚರಿಗೆ ಅವಳ ಬಡತನ ಹೆಚ್ಚು ಆಯಿತು ಊಟಕ್ಕೆನು ಇರದ ಹಾಗೆ ಆಯಿತು ಆವಾಗಲೆ ಈ ರುಡಾಲಿಯ ಬಗ್ಗೆ ಯಾರೂ ಹೇಳಿದ್ದರು ಅವಳು ಮತ್ತೆ ಅವಳ ಗೆಳತಿ ಅದನ್ನು ಮಾಡಲು ಶುರುಮಾಡಿದರು ಅಲ್ಲಿದ 5 – 100 ರೂಪಾಯಿ ಆಗುವವರೆಗೆ ಕೇಲಸ ಮಾಡುತ್ತಿದ್ದರು ಗೌಡರು ಸತ್ತರೆ ಸಾಕು ಕಾಂಟಾಕ್ಟ್ ತಗೆದು ಕೊಂಡು ಕೆಲಸಮಾಡುತ್ತಿದ್ದರು ಆವಾಗಲೆ ಗೆಳತಿ ಭಿಕನಿ ಮಗನಿಗೆ ನೋಡಲು ಹೋಗಿ ಹೀದಕ್ಕೆ ಬರಲೇ ಇಲ್ಲ ಅಲ್ಲೇ ಸತ್ತಳು ಆ ಆಘಾತ ಅವಳಿಗೆ ಇನ್ನೂ ಮರಗಲು(ಕೂರುಗಲು) ಹಾದಿ ಮಾಡಿತು ಗೆಳತಿಯಾದ ಭಿಕನಿ ಬಂದ ಮೇಲೆ ಅವಳ ಬಡತನ ನೀಗಿತ್ತು ಅಂದು ಬೇಸವಾಯಿ ರುಡಾಲಿ ಕೇಲಸವನ್ನೇ ಮುಂದೆ ನಡೆಸಿದಳು ದೊಡ್ಡ ಸಂಘ ಕಟ್ಟಿದಳು ಅದೇ ರುಡಾಲಿ ಕೇಲಸ ದೂಡ್ಡ ಮಟ್ಟಕ್ಕೆ ಬೆಳೆಯಿತು .
-ಬಿನಿತ .ಜಿ