🚨 EXCLUSIVE NEWS :”ಕೊಪ್ಪಳ|ಗುಜರಿ ಲಾರಿಗೆ–ಮಿನಿ ಬಸ್ ಭೀಕರ ಡಿಕ್ಕಿ: ಪ್ರವಾಸಿಗರಿಗೆ ಸೇರಿ ಚಾಲಕನಿಗೆ ಗಂಭೀರ ಗಾಯ”ಯಾರು ಹೊಣೆ ?
• ಸೆಕ್ಯುಲರ್ ವಾಯ್ಸ್ ಡಿಜಿಟಲ್ ನ್ಯೂಸ್ ಕೊಪ್ಪಳ:
ಕೊಪ್ಪಳ ಕಡೆಗೆ ಹೊರಟ್ಟಿದ ಗುಜರಿ ಲಾರಿಗೆ (KA22 B-6967 ಇಂದು ಬೆಳಿಗ್ಗೆ 10 ಗಂಟೆಗೆ ಹಲಗೇರಿ ಹತ್ತಿರದ ಹೈವೇ ರಸ್ತೆ, ಶಾಂಭವಿ ಹೋಟೆಲ್–ಎಚ್‌ಪಿ ಪೆಟ್ರೋಲ್ ಬಂಕ್ ಬಳಿ ಟಿಟಿ ಮಿನಿ ಬಸ್‌ಯೊಂದು( ಟೆಂಪೋ ನಂ.AP-39UC778) ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.
ಆಂಧ್ರ ಪ್ರದೇಶದ ಸೇರಿದ ಯುವಕರ ತಂಡವೊಂದು ಮಿನಿ ಬಸ್ ನಲ್ಲಿ ಪ್ರವಾಸಕ್ಕೆಂದು ಗದಗ ಮಾರ್ಗವಾಗಿ ಕೊಪ್ಪಳಕ್ಕೆ ತೆರಳುತ್ತಿದ್ದರು. ಈ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತದಲ್ಲಿ ನಡೆದಿದ್ದು, ಮಿನಿ ಬಸ್‌ದಲ್ಲಿದ 20ಜನರ ಪೈಕಿ 12 ಜನರಿಗೆ ಸಣ್ಣ ಪುಟ್ಟಗಾಯಗಾಳಾಗಿದ್ದು, ಜೊತೆಗೆ 6ಜನರಿಗೆ ತಲೆಗೆ ಕಾಲುಗಳಿಗೆ ಪೆಟ್ಟು ಬಿದ್ದು 2ಗಂಭೀರ ಗಾಯಗಳಾಗಿವೆ ಮೂಲಗಳಿಂದ ತಿಳಿದಿದೆ.
ಅಪಘಾತದ ವೇಗಕ್ಕೆ ಮಿನಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರಿಗೆ ಗಾಯಗಳಾಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುಗಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಘಟನೆಯ ಸಮಯದಲ್ಲಿ ಲಾರಿಯನ್ನು ತಪಾಸಣೆ ಮಾಡಲು ಪೋಲಿಸ್ ನವರು ವಾಹನಗಳನ್ನು ನಿಲ್ಲಿಸುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಟೆಂಪೋ ಚಾಲಕ ವಾಹನ ನಿಲ್ಲಿಸುವಲ್ಲಿ ನಿಯಂತ್ರಣ ತಪ್ಪಿ ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಪೋಲಿಸ್ರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ಈ ಘಟನೆ ಕುರಿತು ಸೆಕ್ಯುಲರ್ ವಾಯ್ಸ್ ಡಿಜಿಟಲ್ ಮಾಧ್ಯಮದೊಂದಿಗೆ ಮಾತನಾಡಿದ ಸ್ಥಳದಿಂದಲೇ ಪ್ರತ್ಯಕ್ಷದರ್ಶಿ ಪ್ರದೀಪ್ ಕುಮಾರ್ ಇರಕಲಗಡ ಅವರು, “ಇದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ಅಪಘಾತಕ್ಕೆ ಕಾರಣವಾಗಿದೆ” ಎಂದು ತಿಳಿಸಿದ್ದಾರೆ.
|
Contents
🚨 EXCLUSIVE NEWS :”ಕೊಪ್ಪಳ|ಗುಜರಿ ಲಾರಿಗೆ–ಮಿನಿ ಬಸ್ ಭೀಕರ ಡಿಕ್ಕಿ: ಪ್ರವಾಸಿಗರಿಗೆ ಸೇರಿ ಚಾಲಕನಿಗೆ ಗಂಭೀರ ಗಾಯ”ಯಾರು ಹೊಣೆ ?• ಸೆಕ್ಯುಲರ್ ವಾಯ್ಸ್ ಡಿಜಿಟಲ್ ನ್ಯೂಸ್ ಕೊಪ್ಪಳ:ಕೊಪ್ಪಳ ಕಡೆಗೆ ಹೊರಟ್ಟಿದ ಗುಜರಿ ಲಾರಿಗೆ (KA22 B-6967 ಇಂದು ಬೆಳಿಗ್ಗೆ 10 ಗಂಟೆಗೆ ಹಲಗೇರಿ ಹತ್ತಿರದ ಹೈವೇ ರಸ್ತೆ, ಶಾಂಭವಿ ಹೋಟೆಲ್–ಎಚ್‌ಪಿ ಪೆಟ್ರೋಲ್ ಬಂಕ್ ಬಳಿ ಟಿಟಿ ಮಿನಿ ಬಸ್‌ಯೊಂದು( ಟೆಂಪೋ ನಂ.AP-39UC778) ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.ಆಂಧ್ರ ಪ್ರದೇಶದ ಸೇರಿದ ಯುವಕರ ತಂಡವೊಂದು ಮಿನಿ ಬಸ್ ನಲ್ಲಿ ಪ್ರವಾಸಕ್ಕೆಂದು ಗದಗ ಮಾರ್ಗವಾಗಿ ಕೊಪ್ಪಳಕ್ಕೆ ತೆರಳುತ್ತಿದ್ದರು. ಈ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತದಲ್ಲಿ ನಡೆದಿದ್ದು, ಮಿನಿ ಬಸ್‌ದಲ್ಲಿದ 20ಜನರ ಪೈಕಿ 12 ಜನರಿಗೆ ಸಣ್ಣ ಪುಟ್ಟಗಾಯಗಾಳಾಗಿದ್ದು, ಜೊತೆಗೆ 6ಜನರಿಗೆ ತಲೆಗೆ ಕಾಲುಗಳಿಗೆ ಪೆಟ್ಟು ಬಿದ್ದು 2ಗಂಭೀರ ಗಾಯಗಳಾಗಿವೆ ಮೂಲಗಳಿಂದ ತಿಳಿದಿದೆ.ಅಪಘಾತದ ವೇಗಕ್ಕೆ ಮಿನಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರಿಗೆ ಗಾಯಗಳಾಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುಗಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಘಟನೆಯ ಸಮಯದಲ್ಲಿ ಲಾರಿಯನ್ನು ತಪಾಸಣೆ ಮಾಡಲು ಪೋಲಿಸ್ ನವರು ವಾಹನಗಳನ್ನು ನಿಲ್ಲಿಸುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಟೆಂಪೋ ಚಾಲಕ ವಾಹನ ನಿಲ್ಲಿಸುವಲ್ಲಿ ನಿಯಂತ್ರಣ ತಪ್ಪಿ ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಪೋಲಿಸ್ರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.ಈ ಘಟನೆ ಕುರಿತು ಸೆಕ್ಯುಲರ್ ವಾಯ್ಸ್ ಡಿಜಿಟಲ್ ಮಾಧ್ಯಮದೊಂದಿಗೆ ಮಾತನಾಡಿದ ಸ್ಥಳದಿಂದಲೇ ಪ್ರತ್ಯಕ್ಷದರ್ಶಿ ಪ್ರದೀಪ್ ಕುಮಾರ್ ಇರಕಲಗಡ ಅವರು, “ಇದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ಅಪಘಾತಕ್ಕೆ ಕಾರಣವಾಗಿದೆ” ಎಂದು ತಿಳಿಸಿದ್ದಾರೆ.

