
ಕಲಬುರಗಿಯ ಅಪ್ಪ ಪಬ್ಲಿಕ್ ಶಾಲೆಯ ಡಾ.ಬಸವರಾಜಪ್ಪ ಅಪ್ಪ ಮೆಮೋರಿಯಲ್ ಹಾಲ್‌ನಲ್ಲಿ ಭಾನುವಾರ ನಡೆದ ಶರಣಬಸವೇಶ್ವರ ರೆಸಿಡೆನ್ಸಿಯಲ್ ಪಿಯು ಕಾಲೇಜು (ಎಸ್‌ಬಿಆರ್) ಮಿನಿ ಘಟಿಕೋತ್ಸವದಲ್ಲಿ ನೀಟ್ ಟಾಪರ್ ಪ್ರಜ್ವಲ್ ಪ್ರವೀಣಕುಮಾರ ಕುಂಬಾರ ಅವರನ್ನು ಗೌರವಿಸಲಾಯಿತು. ಪೋಷಕರಾದ ಡಾ.ಪ್ರವೀಣಕುಮಾರ ಕುಮಾರ, ವಿಜಯಲಕ್ಷ್ಮಿ ಕುಂಬಾರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
