
ಯಾದಗಿರಿ : ಮುಂಡರಗಿ ಗ್ರಾಮದಲ್ಲಿ ಜಾತಿ ಜನಗಣತಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ಒಳ ಮೀಸಲಾತಿ ಜಾರಿಗಾಗಿ ಪರಿಶಿಷ್ಟ ಜಾತಿಯಲ್ಲಿನ ಮೂಲ ಜಾತಿಗಳ ಸಮೀಕ್ಷೆಗಾಗಿ ಮನೆಮನೆಗೆ ಭೇಟಿ ನೀಡಿದಾಗ ಒಳ ಮೀಸಲಾತಿ ಜಾತಿ ಗಣತಿಯಲ್ಲಿ ನಮ್ಮ ಮೂಲ ಜಾತಿ ಮಾದಿಗ ಎಂದು ಸ್ವಾಭಿಮಾನದಿಂದ ಹೇಳಿ ಸಹಕರಿಸಬೇಕು ಎಂದು ಮಾದಿಗ ಸಮಾಜದ ಮುಖಂಡರಾದ ದೇವಿಂದ್ರ ನಾಥ ನಾದ್ ಸ್ಟಿಕ್ಕರ್ ಹಚ್ಚುವ ಮೂಲಕ ಸಮಾಜದ ಬಂಧುಗಳಿಗೆ ಕರೆ ನೀಡಿದರು ಯಾದಗಿರಿ ಜಿಲ್ಲೆಯಾದ್ಯಂತ ಕಾರ್ಯಕ್ರಮವನ್ನು ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು ಕುರಿತು ಪ್ರಚಾರ ಮತ್ತು ಇದು ಮಾದಿಗರ ಮನೆ ಎಂಬ ಸ್ಟೀಕರ್ ಹಂಚಲಾಯಿತು ಮಾದಿಗ ಸಮಾಜದ ಮುಖಂಡರಾದ ಹಣಮಂತ ಇಟಗಿ, ಆಂಜನೇಯ ಬಬಲಾದ. ಮಲ್ಲಿಕಾರ್ಜುನ್ ಜಲ್ಲಪ್ಪನೂರ್, ಮಲ್ಲಿಕಾರ್ಜುನ್ ಬಬಲಾದಿ ಇನ್ನಿತರ ಕಾರ್ಯಕರ್ತರು ಇದ್ದರು
