ಯಾದಗಿರಿ | LOCAL EXPRESS : “ಜಾತಿ ಗಣತಿ : ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಿರಲಿ :  ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆ ಆಗ್ರಹ”

By admin

“ಯಾದಗಿರಿ | ಜಾತಿ ಗಣತಿ : ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಿರಲಿ : ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆ ಆಗ್ರಹ”

 

Contents
“ಯಾದಗಿರಿ | ಜಾತಿ ಗಣತಿ : ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಿರಲಿ : ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆ ಆಗ್ರಹ”ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ :ಯಾದಗಿರಿ : ರಾಜ್ಯ ಸರ್ಕಾರ ಪ್ರಸ್ತುತ ನಡೆಸುತ್ತಿರುವ ಜಾತಿಗಣತಿಯನ್ನು ಪಾರದರ್ಶಕವಾಗಿ ಮತ್ತು ಇನ್ನೊಂದು ಸಮುದಾಯಕ್ಕೆ ಅನ್ಯಾಯವಾಗಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕಲ್ಯಾಣ ಕರ್ನಾಟಕ ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆ ಒಕ್ಕೊರಲಿ ನಿಂದ ಆಗ್ರಹಿಸಿದೆ.ಈ ಕುರಿತು  ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿದ ವೇದಿಕೆಯು,ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜಾತಿಗಣತಿ ಸಮೀಕ್ಷೆ ಯಲ್ಲಿ ಹಿಂದೂ ಹಾಗೂ ವೀರಶೈವ ಲಿಂಗಾಯತ ಜಾತಿಗಳನ್ನು ಕ್ರಿಶ್ಚಿಯನ್ ಎಂದು ಕೋಡ್ ಮೂಲಕ ಗುರುತಿಸಿ ನಡೆಸುತ್ತಿರುವ ಸಮೀಕ್ಷೆ ಕೂಡಲೇ ಸರ್ಕಾರ ಕೈಬಿಡಬೇಕು ಎಂದರು,ಸಿಎಂ ಸಿದ್ದರಾಮಯ್ಯ ಸರ್ಕಾರ ಈ ಹಿಂದೆ 2013ರಲ್ಲಿ ಹಾಗೂ ಇದೀಗ 2023ರ ನಂತರ ಧರ್ಮ, ಜಾತಿಗಳ ನಡುವೆ ಒಡಕ್ಕೂಂಟು  ಮಾಡುವ ಕೆಲಸಕ್ಕೆ ಕೈ ಹಾಕಿದ್ದು, ಜಾತಿ ಸಮೀಕ್ಷೆಯ ಮೂಲಕ ಹಿಂದೂ ಹಾಗೂ ವೀರಶೈವ ಲಿಂಗಾಯತ ಜಾತಿಗಳ ನಡುವೆ ಕೈಸ್ತರನ್ನು ನುಗ್ಗಿಸುವ ಮೂಲಕ ಮೀಸಲಾತಿ ಲಾಭ ಮಾಡಿಕೊಡಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದೆ.2014-15ರಲ್ಲಿ ಸರ್ಕಾರದಿಂದ ನ್ಯಾ. ಕಾಂತರಾಜು ನೇತೃತ್ವದಲ್ಲಿ ಜಾತಿ ಸಮೀಕ್ಷೆ ನಡೆಸಲಾಗಿತ್ತು. ಆದರೆ, ಬೇರೆ ಬೇರೆ  ಕಾರಣಗಳಿಂದ ವರದಿ ಸ್ವೀಕೃತಗೊಳ್ಳದೆ ಕೊನೆಗೆ ಸರ್ಕಾರ ಕೈಬಿಡುವುದಾಗಿ ಘೋಷಿಸಿ, ಮತ್ತೊಂದು ಜಾತಿ ಸಮೀಕ್ಷೆ ನಡೆಸುವುದಾಗಿ ಹೇಳಿತ್ತು. ಇದೀಗ ಸರ್ಕಾರದ ಪ್ರಕಟಣೆಯಂತೆ ಸೆ.22ರಿಂದ 15 ದಿನ ದಸರಾ, ನವರಾತ್ರಿ ಸಂದರ್ಭದಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ,ಮುಂದುವರಿದ ಭಾಗವಾಗಿ ಕೆಇಬಿ ಅವರಿಗೆ ಚೀಟಿ ಹಂಚುವ ಕೆಲಸ ನೀಡಿದ್ದು, ಹಿಂದೂ ಹಾಗೂ ವೀರಶೈವ ಲಿಂಗಾಯತ ಉಪ ಜಾತಿಗಳ ಮುಂದೆ ಕ್ರಿಶ್ಚಿಯನ್ ಪದ ಸೇರಿಸಿ, ಮತಾಂತರಿಸುವ ಹುನ್ನಾರ ನಡೆದಿದೆ ಎಂದು ತಿಳಿಸಿದ್ದಾರೆ. ಸೂಗುರೇಶ್ವರ ಶಿವಾಚಾರ್ಯರು ಹಿರೇಮಠ,  ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ,ಗಿರಿಮಠ ಲಕ್ಷ್ಮೀಪುರ,  ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು ಸಂಸ್ಥಾನ ಹಿರೇಮಠ ಕಡೆಚೂರ,  ಶಿವಮೂರ್ತಿ ಶಿವಾಚಾರ್ಯ ದೇವಪುರ,  ಸಿದ್ದೇಶ್ವರ ಶಿವಾಚಾರ್ಯ ಗುಂಬಳಪುರ ಮಠ ಶಹಾಪುರ, ಮರುಳಮಹಾಂತೇಶ್ವರ ಒಕ್ಕಲಗೇರಾ ಹಿರೇಮಠ ಸಗರ,  ಬಸವಯ್ಯ ಸ್ವಾಮಿಗಳು ,  ಚ. ಬ. ಸಂಸ್ಥಾನ ಗದ್ದುಗೆ ಶಹಾಪುರ, ಚನ್ನವೀರದೇವರು ಸೂಪ್ಪಿ ಬಸವೇಶ್ವರ ಮಠ, ಡಾ. ಶರಣು ಬಿ ಗದ್ದುಗೆ , ಚ ಬ. ಸಂಸ್ಥಾನ ಗದ್ದುಗೆ ಶಹಾಪುರ,  ಶೀಲವಂತೇಶ್ವರ ಶಿವಾಚಾರ್ಯರು ಹಿರೇಮಠ ಮಾಡ್ರಿಕಿ ಶಹಾಪುರ, ಚಂದ್ರಶೇಖರ ದೇವರು ಹಿರೇಮಠ ಇಟಗ, ಸಿದರಾಮಯ್ಯ ಸ್ವಾಮಿಗಳು ನಾಗನಟಗಿ,  ವಿಶ್ವರಾದ್ಯ ದೇವರು ಸೇರಿದಂತೆ ಸಮಾಜದ ಯುವ ಮುಖಂಡರಾದ ಗುರು ಎಸ್ ಕಾಮಾ ಶಹಾಪುರ ಉಪಸ್ಥಿತರಿದ್ದರು.

ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ :

ಯಾದಗಿರಿ : ರಾಜ್ಯ ಸರ್ಕಾರ ಪ್ರಸ್ತುತ ನಡೆಸುತ್ತಿರುವ ಜಾತಿಗಣತಿಯನ್ನು ಪಾರದರ್ಶಕವಾಗಿ ಮತ್ತು ಇನ್ನೊಂದು ಸಮುದಾಯಕ್ಕೆ ಅನ್ಯಾಯವಾಗಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕಲ್ಯಾಣ ಕರ್ನಾಟಕ ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆ ಒಕ್ಕೊರಲಿ ನಿಂದ ಆಗ್ರಹಿಸಿದೆ.

ಈ ಕುರಿತು  ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿದ ವೇದಿಕೆಯು,ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜಾತಿಗಣತಿ ಸಮೀಕ್ಷೆ ಯಲ್ಲಿ ಹಿಂದೂ ಹಾಗೂ ವೀರಶೈವ ಲಿಂಗಾಯತ ಜಾತಿಗಳನ್ನು ಕ್ರಿಶ್ಚಿಯನ್ ಎಂದು ಕೋಡ್ ಮೂಲಕ ಗುರುತಿಸಿ ನಡೆಸುತ್ತಿರುವ ಸಮೀಕ್ಷೆ ಕೂಡಲೇ ಸರ್ಕಾರ ಕೈಬಿಡಬೇಕು ಎಂದರು,

ಸಿಎಂ ಸಿದ್ದರಾಮಯ್ಯ ಸರ್ಕಾರ ಈ ಹಿಂದೆ 2013ರಲ್ಲಿ ಹಾಗೂ ಇದೀಗ 2023ರ ನಂತರ ಧರ್ಮ, ಜಾತಿಗಳ ನಡುವೆ ಒಡಕ್ಕೂಂಟು  ಮಾಡುವ ಕೆಲಸಕ್ಕೆ ಕೈ ಹಾಕಿದ್ದು, ಜಾತಿ ಸಮೀಕ್ಷೆಯ ಮೂಲಕ ಹಿಂದೂ ಹಾಗೂ ವೀರಶೈವ ಲಿಂಗಾಯತ ಜಾತಿಗಳ ನಡುವೆ ಕೈಸ್ತರನ್ನು ನುಗ್ಗಿಸುವ ಮೂಲಕ ಮೀಸಲಾತಿ ಲಾಭ ಮಾಡಿಕೊಡಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದೆ.

2014-15ರಲ್ಲಿ ಸರ್ಕಾರದಿಂದ ನ್ಯಾ. ಕಾಂತರಾಜು ನೇತೃತ್ವದಲ್ಲಿ ಜಾತಿ ಸಮೀಕ್ಷೆ ನಡೆಸಲಾಗಿತ್ತು. ಆದರೆ, ಬೇರೆ ಬೇರೆ  ಕಾರಣಗಳಿಂದ ವರದಿ ಸ್ವೀಕೃತಗೊಳ್ಳದೆ ಕೊನೆಗೆ ಸರ್ಕಾರ ಕೈಬಿಡುವುದಾಗಿ ಘೋಷಿಸಿ, ಮತ್ತೊಂದು ಜಾತಿ ಸಮೀಕ್ಷೆ ನಡೆಸುವುದಾಗಿ ಹೇಳಿತ್ತು. ಇದೀಗ ಸರ್ಕಾರದ ಪ್ರಕಟಣೆಯಂತೆ ಸೆ.22ರಿಂದ 15 ದಿನ ದಸರಾ, ನವರಾತ್ರಿ ಸಂದರ್ಭದಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ,

ಮುಂದುವರಿದ ಭಾಗವಾಗಿ ಕೆಇಬಿ ಅವರಿಗೆ ಚೀಟಿ ಹಂಚುವ ಕೆಲಸ ನೀಡಿದ್ದು, ಹಿಂದೂ ಹಾಗೂ ವೀರಶೈವ ಲಿಂಗಾಯತ ಉಪ ಜಾತಿಗಳ ಮುಂದೆ ಕ್ರಿಶ್ಚಿಯನ್ ಪದ ಸೇರಿಸಿ, ಮತಾಂತರಿಸುವ ಹುನ್ನಾರ ನಡೆದಿದೆ ಎಂದು ತಿಳಿಸಿದ್ದಾರೆ.

 ಸೂಗುರೇಶ್ವರ ಶಿವಾಚಾರ್ಯರು ಹಿರೇಮಠ,  ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ,ಗಿರಿಮಠ ಲಕ್ಷ್ಮೀಪುರ,  ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು ಸಂಸ್ಥಾನ ಹಿರೇಮಠ ಕಡೆಚೂರ,  ಶಿವಮೂರ್ತಿ ಶಿವಾಚಾರ್ಯ ದೇವಪುರ,  ಸಿದ್ದೇಶ್ವರ ಶಿವಾಚಾರ್ಯ ಗುಂಬಳಪುರ ಮಠ ಶಹಾಪುರ, ಮರುಳಮಹಾಂತೇಶ್ವರ ಒಕ್ಕಲಗೇರಾ ಹಿರೇಮಠ ಸಗರ,  ಬಸವಯ್ಯ ಸ್ವಾಮಿಗಳು ,  ಚ. ಬ. ಸಂಸ್ಥಾನ ಗದ್ದುಗೆ ಶಹಾಪುರ, ಚನ್ನವೀರದೇವರು ಸೂಪ್ಪಿ ಬಸವೇಶ್ವರ ಮಠ, ಡಾ. ಶರಣು ಬಿ ಗದ್ದುಗೆ , ಚ ಬ. ಸಂಸ್ಥಾನ ಗದ್ದುಗೆ ಶಹಾಪುರ,  ಶೀಲವಂತೇಶ್ವರ ಶಿವಾಚಾರ್ಯರು ಹಿರೇಮಠ ಮಾಡ್ರಿಕಿ ಶಹಾಪುರ, ಚಂದ್ರಶೇಖರ ದೇವರು ಹಿರೇಮಠ ಇಟಗ, ಸಿದರಾಮಯ್ಯ ಸ್ವಾಮಿಗಳು ನಾಗನಟಗಿ,  ವಿಶ್ವರಾದ್ಯ ದೇವರು ಸೇರಿದಂತೆ ಸಮಾಜದ ಯುವ ಮುಖಂಡರಾದ ಗುರು ಎಸ್ ಕಾಮಾ ಶಹಾಪುರ ಉಪಸ್ಥಿತರಿದ್ದರು.