ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಣೆ | ಸಚಿವ ದರ್ಶನಾಪುರ ಹೇಳಿಕೆ
ಬಡವರಿಗೆ ನಿವೇಶನ, ಸೂರು ಕಲ್ಪಿಸಲು ಬದ್ಧ: ಶರಣಬಸಪ್ಪಗೌಡ ದರ್ಶನಾಪುರ

Contents
ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಣೆ | ಸಚಿವ ದರ್ಶನಾಪುರ ಹೇಳಿಕೆಬಡವರಿಗೆ ನಿವೇಶನ, ಸೂರು ಕಲ್ಪಿಸಲು ಬದ್ಧ: ಶರಣಬಸಪ್ಪಗೌಡ ದರ್ಶನಾಪುರಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ
ಬಡವರ, ಕೂಲಿ ಕಾರ್ಮಿಕರ ಹಾಗೂ ರೈತರ ಪರವಾಗಿ ನಮ್ಮ ಸರಕಾರವಿದ್ದು, ಅವರ ನೆಮ್ಮದಿಯ ಬದುಕಿಗಾಗಿ ನಿವೇಶನ, ಸೂರು ಕಲ್ಪಿಸಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದಲ್ಲಿ ಶಹಾಪುರ ನಗರಸಭೆ ವತಿಯಿಂದ ಆಯೋಜಿಸಿದ್ದ ೬೪ ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಣೆ ಸಮಾರಂಭದಲ್ಲಿ ಸಾಂಕೇತಿಕವಾಗಿ ೧೫ ಜನರಿಗೆ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.ಶಹಾಪುರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಡವರು ದುಡಿಯಲು ನಗರಕ್ಕೆ ಬರುತ್ತಿದ್ದಾರೆ. ಬಾಡಿಗೆ ಮನೆಯ ಒಂದೇ ಕೋಣೆಯಲ್ಲಿ ನಾಲ್ಕೆöÊದು ಜನ ವಾಸ ಮಾಡುವಂತಹ ಸ್ಥಿತಿ ಇದೆ. ನಗರದಲ್ಲಿ ವಾಸಿಸುವ ಬಹತೇಕ ಬಡವರಿಗೆ ಸೂರು, ನಿವೇಶನ ಕಲ್ಪಿಸುವ ದೃಷ್ಠಿಯಿಂದ ಹೊರವಲಯದಲ್ಲಿರುವ ರೇಷ್ಮೆ ಇಲಾಖೆಗೆ ಸಂಬAಧಿಸಿದ ೫೦ ಎಕರೆ ಜಮೀನನ್ನು ಪಡೆಯಲು ಈಗಾಗಲೇ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಮಂಜೂರಾತಿ ಬಳಿಕ ರಾಜೀವಗಾಂಧಿ ವಸತಿ ನಿಗಮ ನಿಯಮಿತ ಮತ್ತು ನಗರ ಸಭೆಯಿಂದ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.ನನ್ನ ಅಧಿಕಾರ ಅವಧಿಯಲ್ಲಿ ೧೯೬೧ ನಿವೇಶನ ಹಕ್ಕು ಪತ್ರಗಳನ್ನು ವಿತರಣೆ ಮಾಡಿದ್ದೇನೆ. ಫಿಲ್ಟರ್ ಬೆಟ್, ಡಿಪೋ ಹಿಂದುಗಡೆ ಸೇರಿ ನಾನಾಕಡೆಗಳಲ್ಲಿ ಪ್ಲಾಟ್‌ಗಳು ವಿತರಿಸಲಾಗಿದೆ. ಇದಲ್ಲದೇ ಇನ್ನೂ ಸುಮಾರು ಎರಡ್ಮೂರು ಲೇಔಟ್‌ಗಳನ್ನ ಈಗಾಗಲೇ ಗುರುತಿಸಲಾಗಿದೆ. ಹಳಿಸಗರದಲ್ಲಿರುವಂತ ೧೨ ಎಕರೆದಲ್ಲಿ ೪೫೦ ಅಥವಾ ೪೬೦ ನಿವೇಶನಗಳನ್ನು ಮಾಡಲಾಗಿತ್ತು. ಕಳೆದ ಅಧಿಕಾರದ ಅವಧಿಯಲ್ಲಿ ೨೦೧೮-೧೯ರಲ್ಲಿ ಟೆಂಡರ್ ಕರೆಯಲಾಗಿತ್ತು. ಆದರೆ ಅಂದಿನ ಬಿಜೆಪಿ ಸರಕಾರ ಒಂದು ಪೈಸನೂ ಹಣ ಬಿಡುಗಡೆ ಮಾಡಲಿಲ್ಲ. ಹೀಗಾಗಿ ಅರ್ಧಕ್ಕೆ ಕಾಮಗಾರಿ ನಿಂತಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೆಕೆಆರ್‌ಡಿಬಿಯಿಂದ ೩ ಕೋಟಿ ರೂ. ಅನುದಾನವನ್ನು ತಂದು ಕಾಮಗಾರಿ ಪೂರ್ಣಗೊಳಿಸುವ ಕಾರ್ಯ ಮಾಡಲಾಗಿದೆ. ಒಂದು ತಿಂಗಳ ಒಳಗಡೆಯೇ ಅಲ್ಲಿಯ ನಿವೇಶನಗಳನ್ನು ಹಂಚಿಕೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಹಾಲಬಾವಿ ರಸ್ತೆಯಲ್ಲಿ ಹೊಸದಾಗಿ ೭ ಎಕರೆ ಜಮೀನು ಗುರುತಿಸಲಾಗಿದೆ. ಅಲ್ಲಿಯು ಸಹ ೨೭೨ ನಿವೇಶನಗಳು ನಮಗೆ ದೊರಕಲಿವೆ. ನಗರದ ಮತ್ತೊಂದು ಕಡೆ ೯ ಎಕರೆ ಜಾಗ ಮಂಜೂರಾತಿಯಾಗಿದೆ. ೯ ಎಕರೆಯಲ್ಲಿ ೨ ಎಕರೆ ಅಂಬಿಗರ ಚೌಡಯ್ಯನವರ ಸಮಾಜದವರಿಗೆ ಕಲ್ಯಾಣ ಮಂಟಪ ಕಲ್ಪಿಸಲಾಗುತ್ತಿದೆ. ಇನ್ನೂಳಿದ ೭ ಎಕರೆಯಲ್ಲಿ ೨೦೦ಕ್ಕೂ ಹೆಚ್ಚಿನ ನಿವೇಶನಗಳನ್ನು ಬಡವರಿಗೆ ಒದಗಿಸುವ ಕೆಲಸ ಮಾಡಲಾಗುತ್ತವೆ ಎಂದು ತಿಳಿಸಿದರು.
ಸೂಕ್ತ ಕ್ರಮ: ಕೇಂದ್ರದಿAದ ೧.೫೦ ಲಕ್ಷ ಹಾಗೂ ರಾಜ್ಯ ಸರಕಾರದಿಂದ ೨ ಲಕ್ಷ ರೂಪಾಯಿಗಳನ್ನು ಮನೆ ಕಟ್ಟಿಸಿಕೊಳ್ಳುವ ೩,೫೭೭ ಫಲಾನುಭವಿಗಳಿಗೆ ಸಹಾಯಧನ ನೀಡಲಾಗಿದೆ. ಇದರಲ್ಲಿ ೯೧೩ ಜನ ಮನೆಕಟ್ಟಿಸಿಕೊಂಡಿದ್ದಾರೆ. ಫಿಲ್ಟರ್‌ಬೆಟ್‌ನಲ್ಲಿ ಹಕ್ಕು ಪತ್ರಗಳಿದ್ದವರ ನಿವೇಶನಗಳನ್ನು ಬೇರೆಯವರು ಕಬಳಿಸಿದ್ದಾರೆ. ನೈಜ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಹಕ್ಕು ಪತ್ರ ವಿತರಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಫಿಲ್ಟರ್‌ಬೆಟ್‌ನ ೩೫ಜನರಿಗೆ ಹಕ್ಕು ಪತ್ರವಿದ್ದು, ನಿವೇಶನವಿಲ್ಲ. ಅವರಿಗೂ ಹೊಸದಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಜಮೀನುಗಳು ಸಿಗುತ್ತಿಲ್ಲ: ಆಶ್ರಮ ಸಮಿತಿಗೆ ೩ ಸಾವಿರ ಅರ್ಜಿಗಳು ಬಂದಿವೆ. ಆ ಎಲ್ಲ ಅರ್ಜಿದಾರರಿಗೆ ನಿವೇಶನ ಕೊಡಿಸಬೇಕೆಂಬ ಉದ್ದೇಶವಿದ್ದರೂ ನಗರಸಭೆ ನಿಗದಿ ಪಡೆಸಿದ ಬೆಲೆಗೆ ಜಮೀನುಗಳು ಸಿಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಸರಕಾರದ ಜಾಗವನ್ನು ಗುರುತಿಸಿ ಲೇಔಟ್‌ಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.ಪ್ರಾಮಾಣಿಕ ಪ್ರಯತ್ನ: ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರಲ್ಲಿ ಹೆಚ್ಚು ಜನ ನಿವೇಶನವಿಲ್ಲದವರು ಇದ್ದಾರೆ ಅವರಿಗೆ ನಿವೇಶನ ನೀಡುವ ಪ್ರಾಮಾಣಿಕ ಪ್ರಯತ್ನ ನಮ್ಮ ಸರಕಾರ ಮಾಡುತ್ತಿದೆ ಎಂದು ಹೇಳಿದರು.ಬಡಕುಟುಂಬಗಳಿಗೆ ಅನುಕೂಲ: ಬಿಜೆಪಿ ಸರಕಾರದ ಅವಧಿಯಲ್ಲಿ ಬೆಲೆ ಏರಿಕೆಯಿಂದ ಮಹಿಳೆಯರು ತತ್ತರಿಸಿ ಹೋಗಿದ್ದರು. ನಮ್ಮ ಸರಕಾರ ಬಂದ ಮೇಲೆ ೫ ಗ್ಯಾರಂಟಿ ಯೋಜನೆಗಳನ್ನು ಜಾರಿ ತಂದು ಗ್ಯಾರಂಟಿ ಮೂಲಕ ಬಡಕುಟುಂಬಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಹೀಗಾಗಿ ಬಹುತೇಕ ಬಡಕುಟುಂಬಗಳು ಸ್ವಲ್ಪಮಟ್ಟಿನ ನೆಮ್ಮದಿಯ ಬದುಕು ಸಾಗಿಸುವಂತಾಗಿದೆ. ಇದು ನಮ್ಮ ಸರಕಾರದ ಸಾಧನೆಯಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಸಿದ್ಧಾರೂಢ ಬನ್ನಿಕೋಪ್ಪ, ನಗರಸಭೆ ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಸಾಹುಕಾರ ಆರಬೋಳ, ಪೌರಾಯುಕ್ತ ಕೆ.ಜೀವನಕುಮಾರ, ಎಇಇ ನಾನಾಸಾಹೇಬ್ ಹಾಗೂ ನಗರ ಸಭೆ ಸಿಬ್ಬಂದಿ ವರ್ಗ ಇದ್ದರು.
…..ಪರಿಹಾರ ನೀಡದ ಕೇಂದ್ರ: ದರ್ಶನಾಪುರ
ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಮಳೆ ಬಂದು ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಬಗ್ಗೆ ಕೇಂದ್ರವೂ ಯಾವುದೇ ಸಮೀಕ್ಷೆ ನಡೆಸಿಲ್ಲ. ಅಲ್ಲದೇ ಇದುವರೆಗೂ ರೈತರಿಗೆ ಒಂದು ರೂಪಾಯಿಯೂ ಪರಿಹಾರ ಸಹ ನೀಡಿಲ್ಲ ಎಂದು ಸಚಿವ ದರ್ಶನಾಪುರ ಆರೋಪಿಸಿದರು.
ಸಿಎಂ ಸಿದ್ದರಾಮಯ್ಯನವರು ಐದು ಜಿಲ್ಲೆಗಳ ಉಸ್ತುವಾರಿ ಸಚಿವರೊಂದಿಗೆ ವೈಮಾನಿಕ ಬೆಳೆ ಸಮೀಕ್ಷೆ ನಡೆಸಿ ರೈತರ ಕಷ್ಟವನ್ನು ನೋಡದೇ ಪರಿಹಾರ ಘೋಷಿಸಿ ಈಚೇಗೆ ಪರಿಹಾರದ ಹಣವನ್ನು ನೀಡಿದ್ದಾರೆ. ಆದರೆ ಕೇಂದ್ರ ಸರಕಾರ ನೀಡಬೇಕಿದ್ದ ಪರಿಹಾರ ಹಣ ಇದುವರೆಗೂ ಬಿಡುಗಡೆಯಾಗಿಲ್ಲ ಎಂದು ದೂರಿದರು.
ಯಾದಗಿರಿ ಜಿಲ್ಲೆಯ ೧,೨೧,೮೬೬ ರೈತರಿಗೆ ಪರಿಹಾರ ನೀಡಲಾಗಿದೆ. ಕೇಂದ್ರ ಸರಕಾರದ ಯಾವಾಗ ಪರಿಹಾರದ ಹಣ ನೀಡುತ್ತದೆ ಗೊತ್ತಿಲ್ಲ. ಕೊನೆಗೆ ಮತ್ತೊಮ್ಮೆ ಕೋರ್ಟ್ಗೆ ಹೋಗುವ ಪರಿಸ್ಥಿತಿ ಬಂದರೂ ಬರಬಹುದು ಎಂದು ಬೇಸರ ವ್ಯಕ್ತಪಡಿಸಿದರು.
…ಹಕ್ಕು ಪತ್ರ ಪಡೆದವರು
ನಾಗಮ್ಮ ಸಾಬಣ್ಣ, ಲಕ್ಷ್ಮೀ ಬಸವರಾಜ, ಸಾದೀಯಾ ಪರ್ವಿನ್ ಚಾಂದಪಾಶಾ, ಅಪ್ಸರಾಬೇಗಂ ಖಾಜಾಲಾಲ, ರೇಣುಕಾ ಮಲ್ಲಪ್ಪ, ಶರಣಮ್ಮ. ನಾಗಮ್ಮ ಶ್ರೀಶೈಲ್, ಕಸ್ತೂರಿ ಶರಣಪ್ಪ ಸೇರಿದಂತೆ ೧೫ಜನ ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಿಸಲಾಯಿತು. ಇನ್ನೂಳಿದವರಿಗೆ ಸೋಮವಾರ ನಿವೇಶನದ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ಸಚಿವ ದರ್ಶನಾಪುರ ತಿಳಿಸಿದರು.
…
ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ ಕಾರ್ಯಕ್ಕೆ ಸಚಿವರ ಮೆಚ್ಚುಗೆ
ನಗರಸಭೆ ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ ಅವರು ಅಧ್ಯಕ್ಷರಾದ ಬಳಿಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾನಾಕಡೆ ೨೮ ರಿಂದ ೩೧ ಎಕರೆ ಸರಕಾರಿ ಜಮೀನುಗಳನ್ನು ವಶಪಡಿಸಿಕೊಂಡು ಲೇಔಟ್‌ಗಳನ್ನು ಮಾಡಿದ್ದಾರೆ. ನೂರಾರು ಬಡವರಿಗೆ ಅವರ ಸತತ ಪರಿಶ್ರಮದಿಂದ ಅನುಕೂಲವಾಗಿದೆ. ಇನ್ನೂ ಉತ್ತಮವಾಗಿ ಕೆಲಸ ಮಾಡಲಿದ್ದಾರೆ ಎಂದು ಸಚಿವರು ಹೇಳಿದರು.ಬಡವರಿಗೆ ಇನ್ನೂ ೭೦೦ ಪ್ಲಾಟ್ ವಿತರಣೆ!ಮುಂಬರುವ ಎರಡ್ಮೂರು ತಿಂಗಳಲ್ಲಿ ೭೦೦ಕ್ಕೂ ಹೆಚ್ಚು ಪ್ಲಾಟ್‌ಗಳನ್ನು ಶಹಾಪುರ ನಗರದಲ್ಲಿ ವಾಸಿಸುವ ಬಡವರಿಗೆ ವಿತರಣೆ ಮಾಡಲಾಗುವುದು. ಒಂದೇರಡು ವರ್ಷದಲ್ಲಿ ನಗರದಲ್ಲಿ ವಾಸಿಸುವ ಬಹುತೇಕ ಬಡವರಿಗೆ ನಿವೇಶನ ನೀಡುವ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ
ಬಡವರ, ಕೂಲಿ ಕಾರ್ಮಿಕರ ಹಾಗೂ ರೈತರ ಪರವಾಗಿ ನಮ್ಮ ಸರಕಾರವಿದ್ದು, ಅವರ ನೆಮ್ಮದಿಯ ಬದುಕಿಗಾಗಿ ನಿವೇಶನ, ಸೂರು ಕಲ್ಪಿಸಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದಲ್ಲಿ ಶಹಾಪುರ ನಗರಸಭೆ ವತಿಯಿಂದ ಆಯೋಜಿಸಿದ್ದ ೬೪ ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಣೆ ಸಮಾರಂಭದಲ್ಲಿ ಸಾಂಕೇತಿಕವಾಗಿ ೧೫ ಜನರಿಗೆ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.

ಶಹಾಪುರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಡವರು ದುಡಿಯಲು ನಗರಕ್ಕೆ ಬರುತ್ತಿದ್ದಾರೆ. ಬಾಡಿಗೆ ಮನೆಯ ಒಂದೇ ಕೋಣೆಯಲ್ಲಿ ನಾಲ್ಕೆöÊದು ಜನ ವಾಸ ಮಾಡುವಂತಹ ಸ್ಥಿತಿ ಇದೆ. ನಗರದಲ್ಲಿ ವಾಸಿಸುವ ಬಹತೇಕ ಬಡವರಿಗೆ ಸೂರು, ನಿವೇಶನ ಕಲ್ಪಿಸುವ ದೃಷ್ಠಿಯಿಂದ ಹೊರವಲಯದಲ್ಲಿರುವ ರೇಷ್ಮೆ ಇಲಾಖೆಗೆ ಸಂಬAಧಿಸಿದ ೫೦ ಎಕರೆ ಜಮೀನನ್ನು ಪಡೆಯಲು ಈಗಾಗಲೇ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಮಂಜೂರಾತಿ ಬಳಿಕ ರಾಜೀವಗಾಂಧಿ ವಸತಿ ನಿಗಮ ನಿಯಮಿತ ಮತ್ತು ನಗರ ಸಭೆಯಿಂದ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.

ನನ್ನ ಅಧಿಕಾರ ಅವಧಿಯಲ್ಲಿ ೧೯೬೧ ನಿವೇಶನ ಹಕ್ಕು ಪತ್ರಗಳನ್ನು ವಿತರಣೆ ಮಾಡಿದ್ದೇನೆ. ಫಿಲ್ಟರ್ ಬೆಟ್, ಡಿಪೋ ಹಿಂದುಗಡೆ ಸೇರಿ ನಾನಾಕಡೆಗಳಲ್ಲಿ ಪ್ಲಾಟ್‌ಗಳು ವಿತರಿಸಲಾಗಿದೆ. ಇದಲ್ಲದೇ ಇನ್ನೂ ಸುಮಾರು ಎರಡ್ಮೂರು ಲೇಔಟ್‌ಗಳನ್ನ ಈಗಾಗಲೇ ಗುರುತಿಸಲಾಗಿದೆ. ಹಳಿಸಗರದಲ್ಲಿರುವಂತ ೧೨ ಎಕರೆದಲ್ಲಿ ೪೫೦ ಅಥವಾ ೪೬೦ ನಿವೇಶನಗಳನ್ನು ಮಾಡಲಾಗಿತ್ತು. ಕಳೆದ ಅಧಿಕಾರದ ಅವಧಿಯಲ್ಲಿ ೨೦೧೮-೧೯ರಲ್ಲಿ ಟೆಂಡರ್ ಕರೆಯಲಾಗಿತ್ತು. ಆದರೆ ಅಂದಿನ ಬಿಜೆಪಿ ಸರಕಾರ ಒಂದು ಪೈಸನೂ ಹಣ ಬಿಡುಗಡೆ ಮಾಡಲಿಲ್ಲ. ಹೀಗಾಗಿ ಅರ್ಧಕ್ಕೆ ಕಾಮಗಾರಿ ನಿಂತಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೆಕೆಆರ್‌ಡಿಬಿಯಿಂದ ೩ ಕೋಟಿ ರೂ. ಅನುದಾನವನ್ನು ತಂದು ಕಾಮಗಾರಿ ಪೂರ್ಣಗೊಳಿಸುವ ಕಾರ್ಯ ಮಾಡಲಾಗಿದೆ. ಒಂದು ತಿಂಗಳ ಒಳಗಡೆಯೇ ಅಲ್ಲಿಯ ನಿವೇಶನಗಳನ್ನು ಹಂಚಿಕೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಹಾಲಬಾವಿ ರಸ್ತೆಯಲ್ಲಿ ಹೊಸದಾಗಿ ೭ ಎಕರೆ ಜಮೀನು ಗುರುತಿಸಲಾಗಿದೆ. ಅಲ್ಲಿಯು ಸಹ ೨೭೨ ನಿವೇಶನಗಳು ನಮಗೆ ದೊರಕಲಿವೆ. ನಗರದ ಮತ್ತೊಂದು ಕಡೆ ೯ ಎಕರೆ ಜಾಗ ಮಂಜೂರಾತಿಯಾಗಿದೆ. ೯ ಎಕರೆಯಲ್ಲಿ ೨ ಎಕರೆ ಅಂಬಿಗರ ಚೌಡಯ್ಯನವರ ಸಮಾಜದವರಿಗೆ ಕಲ್ಯಾಣ ಮಂಟಪ ಕಲ್ಪಿಸಲಾಗುತ್ತಿದೆ. ಇನ್ನೂಳಿದ ೭ ಎಕರೆಯಲ್ಲಿ ೨೦೦ಕ್ಕೂ ಹೆಚ್ಚಿನ ನಿವೇಶನಗಳನ್ನು ಬಡವರಿಗೆ ಒದಗಿಸುವ ಕೆಲಸ ಮಾಡಲಾಗುತ್ತವೆ ಎಂದು ತಿಳಿಸಿದರು.
ಸೂಕ್ತ ಕ್ರಮ: ಕೇಂದ್ರದಿAದ ೧.೫೦ ಲಕ್ಷ ಹಾಗೂ ರಾಜ್ಯ ಸರಕಾರದಿಂದ ೨ ಲಕ್ಷ ರೂಪಾಯಿಗಳನ್ನು ಮನೆ ಕಟ್ಟಿಸಿಕೊಳ್ಳುವ ೩,೫೭೭ ಫಲಾನುಭವಿಗಳಿಗೆ ಸಹಾಯಧನ ನೀಡಲಾಗಿದೆ. ಇದರಲ್ಲಿ ೯೧೩ ಜನ ಮನೆಕಟ್ಟಿಸಿಕೊಂಡಿದ್ದಾರೆ. ಫಿಲ್ಟರ್‌ಬೆಟ್‌ನಲ್ಲಿ ಹಕ್ಕು ಪತ್ರಗಳಿದ್ದವರ ನಿವೇಶನಗಳನ್ನು ಬೇರೆಯವರು ಕಬಳಿಸಿದ್ದಾರೆ. ನೈಜ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಹಕ್ಕು ಪತ್ರ ವಿತರಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಫಿಲ್ಟರ್‌ಬೆಟ್‌ನ ೩೫ಜನರಿಗೆ ಹಕ್ಕು ಪತ್ರವಿದ್ದು, ನಿವೇಶನವಿಲ್ಲ. ಅವರಿಗೂ ಹೊಸದಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಜಮೀನುಗಳು ಸಿಗುತ್ತಿಲ್ಲ: ಆಶ್ರಮ ಸಮಿತಿಗೆ ೩ ಸಾವಿರ ಅರ್ಜಿಗಳು ಬಂದಿವೆ. ಆ ಎಲ್ಲ ಅರ್ಜಿದಾರರಿಗೆ ನಿವೇಶನ ಕೊಡಿಸಬೇಕೆಂಬ ಉದ್ದೇಶವಿದ್ದರೂ ನಗರಸಭೆ ನಿಗದಿ ಪಡೆಸಿದ ಬೆಲೆಗೆ ಜಮೀನುಗಳು ಸಿಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಸರಕಾರದ ಜಾಗವನ್ನು ಗುರುತಿಸಿ ಲೇಔಟ್‌ಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಾಮಾಣಿಕ ಪ್ರಯತ್ನ: ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರಲ್ಲಿ ಹೆಚ್ಚು ಜನ ನಿವೇಶನವಿಲ್ಲದವರು ಇದ್ದಾರೆ ಅವರಿಗೆ ನಿವೇಶನ ನೀಡುವ ಪ್ರಾಮಾಣಿಕ ಪ್ರಯತ್ನ ನಮ್ಮ ಸರಕಾರ ಮಾಡುತ್ತಿದೆ ಎಂದು ಹೇಳಿದರು.
ಬಡಕುಟುಂಬಗಳಿಗೆ ಅನುಕೂಲ: ಬಿಜೆಪಿ ಸರಕಾರದ ಅವಧಿಯಲ್ಲಿ ಬೆಲೆ ಏರಿಕೆಯಿಂದ ಮಹಿಳೆಯರು ತತ್ತರಿಸಿ ಹೋಗಿದ್ದರು. ನಮ್ಮ ಸರಕಾರ ಬಂದ ಮೇಲೆ ೫ ಗ್ಯಾರಂಟಿ ಯೋಜನೆಗಳನ್ನು ಜಾರಿ ತಂದು ಗ್ಯಾರಂಟಿ ಮೂಲಕ ಬಡಕುಟುಂಬಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಹೀಗಾಗಿ ಬಹುತೇಕ ಬಡಕುಟುಂಬಗಳು ಸ್ವಲ್ಪಮಟ್ಟಿನ ನೆಮ್ಮದಿಯ ಬದುಕು ಸಾಗಿಸುವಂತಾಗಿದೆ. ಇದು ನಮ್ಮ ಸರಕಾರದ ಸಾಧನೆಯಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಸಿದ್ಧಾರೂಢ ಬನ್ನಿಕೋಪ್ಪ, ನಗರಸಭೆ ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಸಾಹುಕಾರ ಆರಬೋಳ, ಪೌರಾಯುಕ್ತ ಕೆ.ಜೀವನಕುಮಾರ, ಎಇಇ ನಾನಾಸಾಹೇಬ್ ಹಾಗೂ ನಗರ ಸಭೆ ಸಿಬ್ಬಂದಿ ವರ್ಗ ಇದ್ದರು.
…..

ಪರಿಹಾರ ನೀಡದ ಕೇಂದ್ರ: ದರ್ಶನಾಪುರ
ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಮಳೆ ಬಂದು ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಬಗ್ಗೆ ಕೇಂದ್ರವೂ ಯಾವುದೇ ಸಮೀಕ್ಷೆ ನಡೆಸಿಲ್ಲ. ಅಲ್ಲದೇ ಇದುವರೆಗೂ ರೈತರಿಗೆ ಒಂದು ರೂಪಾಯಿಯೂ ಪರಿಹಾರ ಸಹ ನೀಡಿಲ್ಲ ಎಂದು ಸಚಿವ ದರ್ಶನಾಪುರ ಆರೋಪಿಸಿದರು.
ಸಿಎಂ ಸಿದ್ದರಾಮಯ್ಯನವರು ಐದು ಜಿಲ್ಲೆಗಳ ಉಸ್ತುವಾರಿ ಸಚಿವರೊಂದಿಗೆ ವೈಮಾನಿಕ ಬೆಳೆ ಸಮೀಕ್ಷೆ ನಡೆಸಿ ರೈತರ ಕಷ್ಟವನ್ನು ನೋಡದೇ ಪರಿಹಾರ ಘೋಷಿಸಿ ಈಚೇಗೆ ಪರಿಹಾರದ ಹಣವನ್ನು ನೀಡಿದ್ದಾರೆ. ಆದರೆ ಕೇಂದ್ರ ಸರಕಾರ ನೀಡಬೇಕಿದ್ದ ಪರಿಹಾರ ಹಣ ಇದುವರೆಗೂ ಬಿಡುಗಡೆಯಾಗಿಲ್ಲ ಎಂದು ದೂರಿದರು.
ಯಾದಗಿರಿ ಜಿಲ್ಲೆಯ ೧,೨೧,೮೬೬ ರೈತರಿಗೆ ಪರಿಹಾರ ನೀಡಲಾಗಿದೆ. ಕೇಂದ್ರ ಸರಕಾರದ ಯಾವಾಗ ಪರಿಹಾರದ ಹಣ ನೀಡುತ್ತದೆ ಗೊತ್ತಿಲ್ಲ. ಕೊನೆಗೆ ಮತ್ತೊಮ್ಮೆ ಕೋರ್ಟ್ಗೆ ಹೋಗುವ ಪರಿಸ್ಥಿತಿ ಬಂದರೂ ಬರಬಹುದು ಎಂದು ಬೇಸರ ವ್ಯಕ್ತಪಡಿಸಿದರು.
…
ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಮಳೆ ಬಂದು ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಬಗ್ಗೆ ಕೇಂದ್ರವೂ ಯಾವುದೇ ಸಮೀಕ್ಷೆ ನಡೆಸಿಲ್ಲ. ಅಲ್ಲದೇ ಇದುವರೆಗೂ ರೈತರಿಗೆ ಒಂದು ರೂಪಾಯಿಯೂ ಪರಿಹಾರ ಸಹ ನೀಡಿಲ್ಲ ಎಂದು ಸಚಿವ ದರ್ಶನಾಪುರ ಆರೋಪಿಸಿದರು.
ಸಿಎಂ ಸಿದ್ದರಾಮಯ್ಯನವರು ಐದು ಜಿಲ್ಲೆಗಳ ಉಸ್ತುವಾರಿ ಸಚಿವರೊಂದಿಗೆ ವೈಮಾನಿಕ ಬೆಳೆ ಸಮೀಕ್ಷೆ ನಡೆಸಿ ರೈತರ ಕಷ್ಟವನ್ನು ನೋಡದೇ ಪರಿಹಾರ ಘೋಷಿಸಿ ಈಚೇಗೆ ಪರಿಹಾರದ ಹಣವನ್ನು ನೀಡಿದ್ದಾರೆ. ಆದರೆ ಕೇಂದ್ರ ಸರಕಾರ ನೀಡಬೇಕಿದ್ದ ಪರಿಹಾರ ಹಣ ಇದುವರೆಗೂ ಬಿಡುಗಡೆಯಾಗಿಲ್ಲ ಎಂದು ದೂರಿದರು.
ಯಾದಗಿರಿ ಜಿಲ್ಲೆಯ ೧,೨೧,೮೬೬ ರೈತರಿಗೆ ಪರಿಹಾರ ನೀಡಲಾಗಿದೆ. ಕೇಂದ್ರ ಸರಕಾರದ ಯಾವಾಗ ಪರಿಹಾರದ ಹಣ ನೀಡುತ್ತದೆ ಗೊತ್ತಿಲ್ಲ. ಕೊನೆಗೆ ಮತ್ತೊಮ್ಮೆ ಕೋರ್ಟ್ಗೆ ಹೋಗುವ ಪರಿಸ್ಥಿತಿ ಬಂದರೂ ಬರಬಹುದು ಎಂದು ಬೇಸರ ವ್ಯಕ್ತಪಡಿಸಿದರು.
…
ಹಕ್ಕು ಪತ್ರ ಪಡೆದವರು
ನಾಗಮ್ಮ ಸಾಬಣ್ಣ, ಲಕ್ಷ್ಮೀ ಬಸವರಾಜ, ಸಾದೀಯಾ ಪರ್ವಿನ್ ಚಾಂದಪಾಶಾ, ಅಪ್ಸರಾಬೇಗಂ ಖಾಜಾಲಾಲ, ರೇಣುಕಾ ಮಲ್ಲಪ್ಪ, ಶರಣಮ್ಮ. ನಾಗಮ್ಮ ಶ್ರೀಶೈಲ್, ಕಸ್ತೂರಿ ಶರಣಪ್ಪ ಸೇರಿದಂತೆ ೧೫ಜನ ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಿಸಲಾಯಿತು. ಇನ್ನೂಳಿದವರಿಗೆ ಸೋಮವಾರ ನಿವೇಶನದ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ಸಚಿವ ದರ್ಶನಾಪುರ ತಿಳಿಸಿದರು.
…
ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ ಕಾರ್ಯಕ್ಕೆ ಸಚಿವರ ಮೆಚ್ಚುಗೆ
ನಗರಸಭೆ ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ ಅವರು ಅಧ್ಯಕ್ಷರಾದ ಬಳಿಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾನಾಕಡೆ ೨೮ ರಿಂದ ೩೧ ಎಕರೆ ಸರಕಾರಿ ಜಮೀನುಗಳನ್ನು ವಶಪಡಿಸಿಕೊಂಡು ಲೇಔಟ್‌ಗಳನ್ನು ಮಾಡಿದ್ದಾರೆ. ನೂರಾರು ಬಡವರಿಗೆ ಅವರ ಸತತ ಪರಿಶ್ರಮದಿಂದ ಅನುಕೂಲವಾಗಿದೆ. ಇನ್ನೂ ಉತ್ತಮವಾಗಿ ಕೆಲಸ ಮಾಡಲಿದ್ದಾರೆ ಎಂದು ಸಚಿವರು ಹೇಳಿದರು.